BMTC “6960 ಕೇಸ್ ವಜಾ” ಘೋಷಣೆ: ಸಂತಸ..ನೆಮ್ಮದಿ…ನಿಟ್ಟುಸಿರು.. ಜತೆಗೆ ಆಕ್ಷೇಪ…ಅಪಸ್ವರ…ಬೇಸರ….ಅಸಮಾಧಾನ….
ಬೆಂಗಳೂರು: 6960 ಕೇಸ್ ಗಳನ್ನು ವಜಾಗೊಳಿಸಿರುವುದಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಅವರು ಹೇಳಿಕೆ ಕೊಟ್ಟಿರುವುದು ದೊಡ್ಡ ಸಂಚಲನ ಮೂಡಿಸಿದೆ.ಸಂಸ್ಥೆಗೆ 25 ವರ್ಷ ತುಂಬಿರುವ ಹಿನ್ನಲೆಯಲ್ಲಿ ಇಂತದ್ದೊಂದು ಘೋಷಣೆ ಮಾಡುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ದಂಡನೆಗೆ ಒಳಗಾಗಿದ್ದ ಸಾರಿಗೆ ಸಿಬ್ಬಂದಿಗೆ ಈ ಘೋಷಣೆ ಸಂತಸವನ್ನುಂಟುಮಾಡಿದೆ. ಇದನ್ನು ಐತಿಹಾಸಿಕ ಘೋಷಣೆ ಎಂದೆಲ್ಲಾ ಬಿಂಬಿಸಲಾಗುತ್ತಿದೆ.ಬಿಎಂಟಿಸಿ ಇತಿಹಾಸದಲ್ಲಿ ಇಂತಹ ಬೆಳವಣಿಗೆಯನ್ನು ಐತಿಹಾಸಿಕ ಎಂದು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ.ಆದರೆ ಸತ್ಯವತಿ ಅವರು ಈ ಶಿಕ್ಷೆ ರದ್ದತಿಗೆ ಮಾನದಂಡ ರೂಪಿಸಿರುವುದರಿಂದ ನಿರ್ದಿಷ್ಟ ಪ್ರಕರಣಗಳಲ್ಲಿ ಶಿಕ್ಷೆ … Read more




