ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!
ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ ಸ್ವಜನ ಪಕ್ಷಪಾತ ಆರೋಪ..?! ಸೀರೆ ವ್ಯಾಪಾರಕ್ಕೆ ಸಾಲ ನೀಡುವಂತೆ ನಿಗಮದ ಉಪನಿರ್ದೇಶಕರಿಂದ ಬ್ಯಾಂಕ್ ಮ್ಯಾನೇಜರ್ ಗೆ ಪತ್ರ… ಬೆಂಗಳೂರು: ಇದು ಸತ್ಯವೇ ಆಗಿದ್ದಲ್ಲಿ,..ಅಲ್ಲದೇ ಹೀಗೋಂದು ಅವಕಾಶ ಕಾನೂನಿನ ಚೌಕಟ್ಟಿನಲ್ಲಿ ಇಲ್ಲದಿದ್ದರೆ ನಿಜಕ್ಕೂ ಇದಕ್ಕಿಂತ ಮುಜುಗರಕಾರಿ ಹಾಗೂ ಅಪಮಾನಕಾರಿ ಸಂಗತಿ ಮತ್ತೊಂದಿರಲಾರದು.? ಏಕೆಂದರೆ ಎಲ್ಲೆಡೆ ಹರಿದಾಡುತ್ತಿರುವ ಆ ಒಂದು ದಾಖಲೆಯಲ್ಲಿರುವ ಅಂಶವೇ ಅಷ್ಟೊಂದು ಸ್ಪೋಟಕವಾಗಿದೆ. ರಾಜ್ಯ ಮಹಿಳಾ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರಾಗಿರುವಂಥವರ ವಿರುದ್ಧ … Read more