Posted inBREAKING NEWS CINEMA CITY
EXCLUSIVE…”BIG-BOSS SEASON-10″ IN TROUBLE.!…“ಬಿಗ್ ಬಾಸ್” ಗೆ” ಶಾಕ್…! “ದೊಡ್ಮನೆ” ಆಟಕ್ಕೆ ಬೀಳುತ್ತಾ ಬ್ರೇಕ್..! ಶೂಟಿಂಗ್ ಸೆಟ್ ವಿವಾದ ವಿರುದ್ಧ ದಾಖಲಾಯ್ತು ದೂರು..
ಕೃಷಿ ಜಮೀನಿನಲ್ಲಿ ವಾಣಿಜ್ಯ ಚಟುವಟಿಕೆ..! ಬಿಗ್ ಬಾಸ್ ಮಾಹಿತಿನೇ DC ಗಿಲ್ವಂತೆ..! ರಾಮೋಹಳ್ಳಿ ಗ್ರಾಪಂನಿಂದಲೂ ನೋ ಪರ್ಮಿಷನ್..! ಹಣದಾಸೆಗೆ ಸತ್ಯ ಬಚ್ಚಿಟ್ರಾ ಜಮೀನು ಮಾಲೀಕ..! ಬೆಂಗಳೂರು:ಇಂತದ್ದೊಂದು ಆಪಾದನೆ ಸತ್ಯವೇ ಆಗಿ, ಅದು ಪ್ರೂವ್ ಆಗಿದ್ದೇ ಆದಲ್ಲಿ "ಬಿಗ್ ಬಾಸ್" ನಂತ ಪ್ರತಿಷ್ಟಿತ…