Month: May 2024

ಜಸ್ಟ್ ಮಿಸ್…”ಕೂದಲೆಳೆ”ಯಲ್ಲಿ ತಪ್ಪಿದ ಘನಘೋರ ದುರಂತ ಜಸ್ಟ್ ಮಿಸ್: “ಸಜೀವದಹನ”ವಾಗ್ತಿದ್ದ ಪ್ರಯಾಣಿಕರ ಪಾಲಿಗೆ “ದೇವ”ರಾದ ಚಾಲಕ..

 “ಯಮ”ನೂರಿಗೆ ದಾರಿ ತೋರಿಸುತ್ತಿವೆ “ಡಕೋಟಾ ಬಸ್ ಗಳು- 20 ಲಕ್ಷ ಕಿಮೀ ಕ್ರಮಿಸಿದ್ರೂ ರಸ್ತೆಗಿಳಿತೀವೆ ಡಕೋಟಾ ಬಸ್ ಗಳು.. ಬೆಂಗಳೂರು:ಕರ್ನಾಟಕ ಸಾರಿಗೆ ದೇಶದಲ್ಲೇ ಅತ್ಯುತ್ತಮ ಸಾರಿಗೆ ಎನ್ನುವ ಹೆಸರು ಪಡೆದಿದೆ.ನಮ್ಮ ರಾಜ್ಯದಲ್ಲಿ ಸಂಚರಿಸುವಷ್ಟು ಉತ್ತಮ ಗುಣಮಟ್ಟದ ಬಸ್ ಗಳನ್ನು ದೇಶದ ಯಾವುದೇ…

ಅನುಭವಿ “ರಘುಪತಿ ಭಟ್” ಗೆ ವಿಧಾನಪರಿಷತ್   ಟಿಕೆಟ್ ತಪ್ಪಿಸಿ “ಡಾ.ಸರ್ಜಿ”ಗೆ ಕೊಟ್ಟಿದ್ದೇಕೆ..?

ವಿಧಾನಪರಿಷತ್  ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯಲ್ಲಿ ಬಂಡಾಯ-ಅಪಸ್ವರ-ಬಹಿರಂಗವಾಗೇ ಅಸಮಾಧಾನ ತೋಡಿಕೊಂಡ ಟಿಕೆಟ್ ವಂಚಿತ ಮಾಜಿ ಶಾಸಕ ರಘುಪತಿ ಭಟ್ ಶಿವಮೊಗ್ಗ: ಪ್ರಶ್ನೆಗೆ ಉತ್ತರವೇನೋ ಸಿಕ್ಕಿದೆ..ಆದರೆ ಆ ಉತ್ತರವೇ ಬಿಜೆಪಿಯೊಳಗೊಂದು ಬಂಡಾಯ ಸೃಷ್ಟಿಸಿದೆ.ಅನಾಯಾಸವಾಗಿ ಗೆಲ್ಲಬಹುದೆನ್ನುವ ಲೆಕ್ಕಾಚಾರಕ್ಕೆ ತಡೆಯೊಡ್ಡುವ ಲಕ್ಷಣ ಗೋಚರಿಸ್ತಿದೆ.ನೈರುತ್ಯ ಪದವೀಧರ ಕ್ಷೇತ್ರಕ್ಕೆ…

COMING SOON..BBMP OPENS DENTAL CLINICS IN BENGALURU.. “ನಮ್ಮ ಕ್ಲಿನಿಕ್” ಮಾದರಿಯಲ್ಲೇ ಪ್ರಾರಂಭವಾಗಲಿವೆ “ಡೆಂಟಲ್ ಕ್ಲಿನಿಕ್”

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ನಾಗರಿಕರಿಗೆ ಆರೋಗ್ಯಭಾಗ್ಯದಡಿ ಹೊಸದೊಂದು ಸವಲತ್ತು ಕಲ್ಪಿಸುವ ಆಲೋಚನೆ ಮಾಡಿದೆ. ನಮ್ಮ ಕ್ಲಿನಿಕ್ ಗಳ ಮೂಲಕ ಉಚಿತ ಆರೋಗ್ಯಭಾಗ್ಯ ಕಲ್ಪಿಸುತ್ತಿರುವ ಬಿಬಿಎಂಪಿ ಮತ್ತೊಂದು ಹೆಜ್ಜೆ ಮುಂದ್ಹೋಗಿ ದಂತ ಆರೋಗ್ಯಭಾಗ್ಯ ಕಲ್ಪಿಸಲು ಚಿಂತನೆ ನಡೆಸಿದೆ.ಯೋಜನೆ ಅನುಷ್ಟಾನಕ್ಕೆ…

EX -CHIEFMINISTER S M KRISHNA HEALTH CONDITION IS CRITICAL..ಮಾಜಿ ಸಿಎಂ ಎಸ್.ಎಂ.ಕೃಷ್ಣ ಆರೋಗ್ಯ ವಿಷಮ..ವೆಂಟಿಲೇಟರ್ ಸಹಾಯದಿಂದ ಉಸಿರಾಟ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಎಂ ಕೃಷ್ಣ ಆರೋಗ್ಯದಲ್ಲಿ ತೀವ್ರತರದ ಏರುಪೇರು ಕಂಡುಬಂದಿದೆ.ವಯೋಸಹಜ ಸಮಸ್ಯೆಯಿಂದ ಬಳಲುತ್ತಿರುವ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಟ ನಡೆಸುತ್ತಿದ್ದು ಅವರ ಸ್ತಿತಿ ಜೀವನ್ಮರಣಗಳ ನಡುವಿನ ಹೋರಾಟವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ಮಣಿಪಾಲ ವೈದ್ಯರು…

“ಸಹದ್ಯೋಗಿ”ಯ ಕಷ್ಟಕ್ಕೆ ಕರಗಿದ “ಸಾರಿಗೆ ಬಂಧು”ಗಳು

ಶಿವಮೊಗ್ಗ/ಸಾಗರ/ಬೆಂಗಳೂರು:ಮನುಷ್ಯತ್ವ ಅಂದ್ರೆ ಇದು…ಕಷ್ಟಕ್ಕೆ ಸಿಲುಕಿದವರಿಗೆ ಕೈಲಾದ ಸಹಾಯವನ್ನು ಹೃದಯಪೂರ್ವಕವಾಗಿ ಮಡೋದಲ್ಲದೇ ಕಷ್ಟಗಳು ನೀಗಿ ಒಳ್ಳೆಯ ದಿನಗಳು ಬರಲಿ ಎಂದು ಆಶಿಸುವ ಮಾತೃಹೃದಯತ್ವವೇ ಮನುಷ್ಯತ್ವ ಎನ್ನುವುದು ನಮ್ಮ ಭಾವನೆ.ಇದಕ್ಕೆ ಸಾಕ್ಷಿಯಾದದ್ದು ಶಿವಮೊಗ್ಗದಲ್ಲಿ ನಡೆದ ಘಟನೆ ಹಾಗೂ ಅದಕ್ಕೆ ಮಿಡಿದ ಸಾರಿಗೆ ಹೃದಯಗಳ ಮನುಷ್ಯತ್ವದ…

ಮಾಜಿ ರೌಡಿಶೀಟರ್ ಕಾರ್ತಿಕೇಯನ್‌ ಕೊಲೆ ಪಾತಕಿಗಳು ಅಂದರ್‌ ..

ಬೆಂಗಳೂರು : ಮಾಜಿ ರೌಡಿಶೀಟರ್ ಕಾರ್ತಿಕೇಯನ್ ಹತ್ಯೆ ಪ್ರಕರಣದ   ಮತ್ತೋರ್ವ ಆರೋಪಿ ಮಂಜುನಾಥ್ ಪರಾರಿಯಾಗಿದ್ದಾನೆ. ಕೆಳೆದೆರಡು ದಿನಗಳ ಹಿಂದೆ ಸಿಲಿಕಾನ್​ ಸಿಟಿ ಬೆಂಗಳೂರಿನ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಎಂಬಾತನನ್ನು ಹಳೆ ದ್ವೇಷದ ಹಿನ್ನಲೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ನಡುರಸ್ತೆಯಲ್ಲಿ…

KAS ಪತ್ನಿ ಚೈತ್ರಾಗೌಡಳೇ “ಆತ್ಮಹತ್ಯೆ” ಮಾಡಿಕೊಂಡ್ಲಾ..?ಅಥವಾ ಆಕೆಯನ್ನು “ಕೊಂದ್ರಾ”..?!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಿರಿಯ ಕೆಎಎಸ್‌ ಅಧಿಕಾರಿ ಅವರ ಪತ್ನಿ ಅನುಮಾನಾಸ್ಪದ ವಾಗಿ ಸಾವನ್ನಪ್ಪಿರುವುದು ಸಾಕಷ್ಟು ಕೋಲಾಹಲಕ್ಕೆ ಎಡೆಮಾಡಿಕೊಟ್ಟಿದೆ. ಹಾಲು ಜೇನಿನಂತಿದ್ದ  ಸುಖಸಂಸಾರದಲ್ಲಿ ಏನಾದ್ರೂ ಸಮಸ್ಯೆಗಳಿದ್ದವಾ ಎನ್ನು ಗೊಂದಲ ಕಾಡಲಾರಂಭಿಸಿದೆ. 2016ರ ಬ್ಯಾಚ್‌ ನ KAS ಅಧಿಕಾರಿ ಶಿವಕುಮಾರ್‌ ಅವರ ಧರ್ಮಪತ್ನಿ…

EXCLUSIVE.. ಮಂತ್ರಿ ಮಾಲ್ ಗೆ ಬೀಗ ಎನ್ನುವ ಹಾಸ್ಯ ಪ್ರಹಸನ..!?

ಅವ್ರು ಕೊಡೊಲ್ಲ..ಇವ್ರ್ ಬಿಡೊಲ್ಲ: ಮಂತ್ರಿ ಮಾಲ್ ಜತೆ BBMP ಜೂಟಾಟ..ಈ ಮಕ್ಕಳಾಟಕ್ಕೆ ಕೊನೆ ಎಂದು..! ಬೆಂಗಳೂರು: ಹೀಗೆಯೇ ಆಗ್ಹೋಗಿದೆ ಬಿಬಿಎಂಪಿ ಮತ್ತು ಮಂತ್ರಿ ಮಾಲ್ ನಡುವಿನ ಹಗ್ಗಜಗ್ಗಾಟ.62 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಮಂತ್ರಿಮಾಲ್ ಗೆ ತಿಂಗಳಿಗೊಮ್ಮೆಯಂತೆ ಬಿಬಿಎಂಪಿ ಬೀಗ…

BBMP ಶಾಲೆಗಳೆಂದ್ರೆ ಮೂಗುಮುರಿಯೋರಿಗೆ 625ಕ್ಕೆ 619 ಅಂಕ ಪಡೆದು, ತನ್ನ ಸಾಧನೆ ಮೂಲಕವೇ ಉತ್ತರ ನೀಡಿದ “ಚಂದನಾ”..

ಹಾಸಿಗೆ ಹಿಡಿದ ಅಪ್ಪ-ಒಬ್ಬಂಟಿಯಾಗಿ ಸಂಸಾರನೌಕೆ ನಡೆಸುತ್ತಿರುವ ಅಮ್ಮ- ಹಣಕಾಸಿನ ಬಿಕ್ಕಟ್ಟಿನ ನಡುವೆಯೂ ಚಂದನಾ ಅದ್ವಿತೀಯ ಸಾಧನೆ- ವೈದ್ಯೆಯಾಗಬೇಕೆನ್ನುವ ಆಸೆ  ಬೆಂಗಳೂರು: ಯಾರಿಗಿಂತಲೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿ  ತೋರಿಸಿವೆ ನಮ್ಮ ಬಿಬಿಎಂಪಿ ಶಾಲೆಗಳು.ಗುಣಮಟ್ಟದ ಶಿಕ್ಷಣ-ನುರಿತ ಶಿಕ್ಷಕರಿಲ್ಲದ ಬಿಬಿಎಂಪಿ ಶಾಲೆಗಳನ್ನು ಉಳಿಸಿಕೊಳ್ಳೋದಕ್ಕಿಂತ ಮುಚ್ಚಿ…

EXCLUSIVE..ಅಮಾಯಕನನ್ನು “ಅಕ್ರಮ ಬಂಧನ”ದಲ್ಲಿಟ್ಟು ದೌರ್ಜನ್ಯ ನಡೆಸಿದ್ದು ಸತ್ಯನಾ..!? ಕಮಿಷನರ್ ದಯಾನಂದ್ ತನಿಖೆಗೆ ಆದೇಶಿಸಿದ್ರೆ ಬಯಲಾಗ್ತದಾ ಪೊಲೀಸ್ “ವ್ಯಾಘ್ರ”ತ್ವ..?!

ಹರ್ಯಾಣ ಮೂಲದ ಯೋಗೇಶ್ ಶರ್ಮಾ ರನ್ನು 3 ದಿನ  ಸ್ಟೇಷನ್ ನಲ್ಲಿಟ್ಟುಕೊಂಡಿದ್ದಾರೆನ್ನುವುದು ಎಷ್ಟು ಸರಿ.. ..? ಕಾನೂನು ಅದಕ್ಕೆ ಸಮ್ಮತಿಸುತ್ತಾ..? ಸಿಸಿ ಟಿವಿ ದೃಶ್ಯಗಳಲ್ಲಿ ಅಡಗಿದೆಯಾ “ದೌರ್ಜನ್ಯ”ದ ಸಂಪೂರ್ಣ ಚಿತ್ರಣ..!? ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ನಾಗರಿಕರಿಗೆ ರಕ್ಷಣೆ ನೀಡೋದು…