Posted inBENGALURU BENGALURU CITY BREAKING NEWS
PITRUPAKSHA VS GANDHI JAYANTHI…”ಪಿತೃಪಕ್ಷ”ದಂದೇ “ಗಾಂಧೀ ಜಯಂತಿ”: “ಮಾಂಸಹಾರ”ವೋ- “ಸಸ್ಯಹಾರ”ವೋ ಗೊಂದಲ..
ಬೆಂಗಳೂರು:ಇದೊಂದು ರೀತಿ ಪೀಕಲಾಟದ ಸನ್ನಿವೇಶ...ಆ ದಿನ ಮಾಂಸಹಾರ ಸೇವಿಸ್ಬೇಕೋ..ಸಸ್ಯಾಹಾರಕ್ಕೆ ಆಧ್ಯತೆ ಕೊಡ್ಬೇಕೋ..? ಎನ್ನುವ ಗೊಂದಲ ಸೃಷ್ಟಿಯಾಗಿದೆ.ಇದಕ್ಕೆ ಕಾರಣ ಪಿತೃಪಕ್ಷ ಹಾಗೂ ಗಾಂಧೀಜಯಂತಿ..ಅರರೆ ಗಾಂಧಿಜಯಂತಿಗೂ ಪಿತೃಪಕ್ಷಕ್ಕೂ ಎತ್ತಣದೆಂತ್ತಣ ಸಂಬಂದ ಎಂದು ಕೇಳಬಹುದು..ವಿಷಯ ಇರೋದೆ ಅಲ್ಲಿ..ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಂಸಹಾರವನ್ನೇ ಪ್ರತಿಪಾದಿಸುವ ಪಿತೃಪಕ್ಷ…