Posted inBENGALURU BENGALURU CITY BREAKING NEWS
EXCLUSIVE…ಪೊಲೀಸ್ ಕಮಿಷನರ್ ಬಿಲ್ಡಿಂಗ್ “ಟಾಯ್ಲೆಟ್” ನಲ್ಲಿ “ಕಾಂಡೋಮ್ಸ್”..?!
**ಕಾಂಡೋಮ್ಸ್ ಬಳಸಿ ಬಿಸಾಡುವಷ್ಟು ಧೈರ್ಯ ಯಾರಿಗಿದೆ..? **ಕೃತ್ಯದ ಹಿಂದಿರುವ ಕಿಡಿಗೇಡಿಗಳ ಪತ್ತೆಗೆ ತನಿಖೆ ನಡೆಯುತ್ತಾ..?! ಬೆಂಗಳೂರಿನ ನಾಗರಿಕರು ನೆಮ್ಮದಿಯಿಂದ ಇರಬೇಕು, ಕಾನೂನುಸುವ್ಯವಸ್ಥೆ ಹದಗೆಡಬಾರದು ಎನ್ನುವ ಉದ್ದೇಶದಲ್ಲಿ ಹಗಲಿರುಳು ಶ್ರಮಿಸ್ತಿದ್ದಾರೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್. ಒಂದು ಕ್ಷಣ ಪುರುಸೊತ್ತಿಲ್ಲದೆ ದುಡಿಯುತ್ತಿ…