bbmp

ಸೆ.15ರೊಳಗೆ ಬೆಂಗಳೂರಿನ ಎಲ್ಲಾ ರಸ್ತೆ ಗುಂಡಿ ಮುಚ್ಚುತ್ತೇವೆ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಸೆಪ್ಟೆಂಬರ್ 15ರೊಳಗೆ ಮುಚ್ಚಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪ್ರಾಮಾಣಿಕವಾಗಿ ನಡೆಯುತ್ತಿದೆ. ಸೆಪ್ಟೆಂಬರ್ 15ರೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು…
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ನವಿಕೃತ ಕಟ್ಟಡ ಉದ್ಘಾಟನೆ

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ನವಿಕೃತ ಕಟ್ಟಡ ಉದ್ಘಾಟನೆ

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ನವಿಕೃತಗೊಂಡಿರುವ ಕಚೇರಿ ಉದ್ಘಾಟನೆ ಹಾಗೂ ಕೆಳಮಹಡಿ 'ಬಸವ ಸಭಾಂಗಣ' ಎಂದು ನಾಮಕರಣ ಸರಳವಾಗಿ ನಡೆದಿದೆ. ರಾಜ್ಯ ಉಚ್ಚ ನ್ಯಾಯಲಯ ನ್ಯಾಯಮೂರ್ತಿ, ಆರ್.ದೇವದಾಸ್, ಉಪ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿ ಬಿ.ವೀರಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ…
bbmp

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 15 ಗಡುವು: ಬಿಬಿಎಂಪಿಗೆ ಡಿಸಿಎಂ ಸೂಚನೆ

ಬೆಂಗಳೂರಿನ ರಸ್ತೆ ಗುಂಡಿಗಳನ್ನು 15 ದಿನದೊಳಗಾಗಿ ದುರಸ್ತಿ ಮಾಡುವಂತೆ ಬೃಹತ್ ಬೆಂಗಳೂರು ನಗರ ಪಾಲಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಭಾನುವಾರ ಡಿಸಿಎಂ ಕಚೇರಿಯಿಂದ ಬಿಡುಗಡೆ ಮಾಡಲಾದ ಮಾಧ್ಯಮ ಪ್ರಕಟಣೆಯಲ್ಲಿ ರಸ್ತೆ ಗಂಡಿಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ.ಈ ಬಗ್ಗೆ…
bbmp

ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ಗ್ರೀನ್ ಸಿಗ್ನಲ್ ನೀಡಿದ ಬಿಬಿಎಂಪಿ!

ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಬಿಬಿಎಂಪಿ ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಬೆಂಗಳೂರು ಜಿಲ್ಲಾಧಿಕಾರಿ, ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಇಲಾಖೆ, ವಾಯು ಮಾಲಿನ್ಯ ಮಂಡಳಿ ಹಿರಿಯ ಅಧಿಕಾರಿಗಳು ಚರ್ಚಿಸಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧ…
EXCLUSIVE: 45,000 ಬೀದಿನಾಯಿಗಳು, 9,00,00,000 ರೂ ನಾಯಿಗಳ ಸಂತಾನಹರಣ ಚಿಕಿತ್ಸೆ(ABC)ಯಲ್ಲೂ BBMP  ಗೋಲ್ ಮಾಲ್?

EXCLUSIVE: 45,000 ಬೀದಿನಾಯಿಗಳು, 9,00,00,000 ರೂ ನಾಯಿಗಳ ಸಂತಾನಹರಣ ಚಿಕಿತ್ಸೆ(ABC)ಯಲ್ಲೂ BBMP ಗೋಲ್ ಮಾಲ್?

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಯಿಗಳ ಕಾಟ ಒಂದು ಕಡೆಯಾದರೆ, ನಾಯಿಗಳ ಹೆಸರಿನಲ್ಲೂ ಭ್ರಷ್ಟಾಚಾರ ಮತ್ತೊಂದು ಕಡೆ. ಇದರಿಂದ ಸಾರ್ವಜನಿಕರು ಯಾರನ್ನು ದೋಷಿಸಬೇಕು ಅಂತ ಗೊತ್ತಾಗದೇ ತಲೆ ಚಚ್ಚಿಕೊಳ್ಳುತ್ತಿದ್ದಾರೆ.ಏಕೆಂದರೆ ಬೀದಿನಾಯಿಗಳ ಉಪಟಳ ಹಾಗು ಹೆಚ್ಚುತ್ತಿರುವ ಅವುಗಳ ಸಂಖ್ಯೆಯಿಂದಾಗಿ ಜನ ಬೇಸತ್ತು ಹೋಗಿದ್ದಾರೆ.ಆದರೆ ದುರಂತ…
ಅನಧೀಕೃತ “PG”ಗಳಿಗೆ ಬ್ರೇಕ್:CCTV-ನಿರ್ಗಮನ ದ್ವಾರ-ಪ್ರತಿಯೊಬ್ಬರಿಗೆ 70 ಚದರಡಿ ಸ್ಥಳಾವಕಾಶ-135 ಲೀಟರ್ ನೀರು,ಆಹಾರ ಗುಣಮಟ್ಟಕ್ಕೆ FSSAI ಪತ್ರ,ಅಗ್ನಿಸುರಕ್ಷತೆ ,24*7 ಸೆಕ್ಯೂರಿಟಿ ಗಾರ್ಡ್ ,ಪೊಲೀಸ್ ಸಹಾಯವಾಣಿ ಕಡ್ಡಾಯ..

ಅನಧೀಕೃತ “PG”ಗಳಿಗೆ ಬ್ರೇಕ್:CCTV-ನಿರ್ಗಮನ ದ್ವಾರ-ಪ್ರತಿಯೊಬ್ಬರಿಗೆ 70 ಚದರಡಿ ಸ್ಥಳಾವಕಾಶ-135 ಲೀಟರ್ ನೀರು,ಆಹಾರ ಗುಣಮಟ್ಟಕ್ಕೆ FSSAI ಪತ್ರ,ಅಗ್ನಿಸುರಕ್ಷತೆ ,24*7 ಸೆಕ್ಯೂರಿಟಿ ಗಾರ್ಡ್ ,ಪೊಲೀಸ್ ಸಹಾಯವಾಣಿ ಕಡ್ಡಾಯ..

ಬೆಂಗಳೂರು: ಬೇಕಾಬಿಟ್ಟಿಯಾಗಿ ಪಿಜಿ(PG-PAYING GUESTS)ಗಳನ್ನು ನಡೆಸುವವರಿಗೆ ಬಿಬಿಎಂಪಿ(BBMP) ಸರಿಯಾಗಿಯೇ ಕಡಿವಾಣ ಹಾಕೊಕ್ಕೆ ಮುಂದಾಗಿದೆ.ಪಿಜಿಯಲ್ಲಿ ಯುವತಿಯೊಬ್ಬಳ ಕೊಲೆ ನಡೆದ ಮೇಲೆ ಎಚ್ಚೆತ್ತುಕೊಂಡು ಅದೆಲ್ಲಕ್ಕೂ ಕಡಿವಾಣ ಹಾಕಿ ಪಿಜಿಗಳನ್ನು ಸುರಕ್ಷಿತ ತಾಣವನ್ನಾಗಿಸೊಕ್ಕೆ ಹೊರಟಂತಿದೆ‘ ಬಿಬಿಎಂಪಿ.  ಕೆಲವು ಪ್ರಮುಖ ನಿಯಾಮವಳಿಗಳನ್ನು ರೂಪಿಸಿರುವ ಬೃಹತ್ ಬೆಂಗಳೂರು ಮಹಾನಗರ…
ರಾಜ್ಯದಲ್ಲಿ ಕಳೆದ 10 ವರ್ಷದ ದಾಖಲೆ ಗಡಿ ದಾಟಿದ ಡೆಂಘೀ ಪ್ರಕರಣ!

ರಾಜ್ಯದಲ್ಲಿ ಕಳೆದ 10 ವರ್ಷದ ದಾಖಲೆ ಗಡಿ ದಾಟಿದ ಡೆಂಘೀ ಪ್ರಕರಣ!

ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ 10 ಸಾವಿರ ಗಡಿ ತಲುಪಿದ್ದು, ಇದು ಕಳೆದ 10 ವರ್ಷಗಳಲ್ಲೇ ಅತ್ಯಧಿಕ ಪ್ರಕರಣಗಳಾಗಿವೆ. ಈ ವರ್ಷ 7 ತಿಂಗಳಲ್ಲಿ 19,923 ಡೆಂಘೀ ಪ್ರಕರಣಗಳು ದಾಖಲಾಗಿದ್ದು, ವರ್ಷಾಂತ್ಯಕ್ಕೆ 30 ಸಾವಿರದ ಗಡಿ ದಾಟುವ ಆತಂಕ ಉಂಟಾಗಿದೆ. ಕಳೆದ…
20 ಕೋಟಿ ತೆರಿಗೆ ಬಾಕಿ ಪಾವತಿಸಿದ ಮಂತ್ರಿ ಮಾಲ್: ಕೊನೆಗೂ ಬಿಬಿಎಂಪಿ ಕಾಟದಿಂದ ಮುಕ್ತಿ

20 ಕೋಟಿ ತೆರಿಗೆ ಬಾಕಿ ಪಾವತಿಸಿದ ಮಂತ್ರಿ ಮಾಲ್: ಕೊನೆಗೂ ಬಿಬಿಎಂಪಿ ಕಾಟದಿಂದ ಮುಕ್ತಿ

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರತಿಷ್ಠಿತ ಮಂತ್ರಿ ಮಾಲ್ ಕೊನೆಗೂ ಬಾಕಿ ಉಳಿಸಿಕೊಂಡಿದ್ದ 20 ಕೋಟಿ ರೂ. ತೆರಿಗೆಯನ್ನು ಪಾವತಿಸಿದೆ. ಹೌದು, ಕಳೆದ ಕೆಲವು ವರ್ಷಗಳಿಂದ ತೆರಿಗೆ ಪಾವತಿಸದ ಕಾರಣ ಬಿಬಿಎಂಪಿಯಿಂದ ಬಾಗಿಲು ಬಂದ್ ಮಾಡಿಸಿಕೊಂಡು ಮುಜುಗರಕ್ಕೆ ಒಳಗಾಗುತ್ತಿದ್ದ ಮಂತ್ರಿ ಮಾಲ್ ಕೊನೆಗೂ ತೆರಿಗೆ…
bbmp

12 ದಿನದಲ್ಲಿ 1200 ಕೋಟಿ ತೆರಿಗೆ ಸಂಗ್ರಹಿಸಿ ದಾಖಲೆ ಬರೆದ ಬಿಬಿಎಂಪಿ

ಜುಲೈ ಅಂತ್ಯದ ವೇಳೆಗೆ ಬೃಹತ್ ಮಹಾನಗರ ಪಾಲಿಕೆ ಸಾರ್ವಕಾಲಿಕ ದಾಖಲೆಯ 3200 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬಿಬಿಎಂಪಿ 800 ಕೋಟಿ ರೂ. ತೆರಿಗೆ ಸಂಗ್ರಹಿಸಿತ್ತು. ಆದರೆ ಈ ಬಾರಿ 4 ಪಟ್ಟು ಅಧಿಕ ತೆರಿಗೆ…
BBMP ಗೆ ಆಸ್ತಿ ತೆರಿಗೆ ಬಂಪರ್..ಒಂದೇ ದಿನ 185 ಕೋಟಿ  ಸಂಗ್ರಹ-3087 ಕೋಟಿ  ಆಸ್ತಿ ತೆರಿಗೆ ಸಂಗ್ರಹ.  

BBMP ಗೆ ಆಸ್ತಿ ತೆರಿಗೆ ಬಂಪರ್..ಒಂದೇ ದಿನ 185 ಕೋಟಿ  ಸಂಗ್ರಹ-3087 ಕೋಟಿ  ಆಸ್ತಿ ತೆರಿಗೆ ಸಂಗ್ರಹ.  

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಯತ್ನ ಫಲಿಸಿದೆ.ಒಂದೇ ದಿನ ದಾಖಲೆಯ ಮೊತ್ತ ಆಸ್ತಿ ತೆರಿಗೆ ರೂಪದಲ್ಲಿ ಸಂಗ್ರಹವಾಗಿದೆ.ಒನ್ ಟೈಮ್ ಸೆಟ್ಲ್ ಮೆಂಟ್ ಅಂದ್ರೆ ಓಟಿಎಸ್ ಮೂಲಕ ದಂಡರಹಿತವಾಗಿ ಆಸ್ತಿ ತೆರಿಗೆ ಪಾವತಿಸಲು ನೀಡಲಾಗಿದ್ದ ಅವಕಾಶವನ್ನು ಅರ್ಧಕ್ಕರ್ದ ಆಸ್ತಿ ತೆರಿಗೆದಾರರು ಬಳಸಿಕೊಂಡಿಲ್ಲದಿದ್ದರೂ…