ರಾಜ್ಯೋತ್ಸವದ ಹೊಸ್ತಿಲಲ್ಲೇ ಕನ್ನಡ ಸಾಹಿತ್ಯ ಪರಿಷತ್ ಗೆ ಮರ್ಮಾಘಾತ..! ಪರಿಷತ್ ನಿಂದ ಹೊರಬಿದ್ದ ಕನ್ನಡದ ಕಟ್ಟಾಳು ಜೆ.ಎಂ ರಾಜಶೇಖರ್..

ಬೆಂಗಳೂರು: ಕನ್ನಡ ನಾಡುನುಡಿಯ ಹಬ್ಬ ರಾಜ್ಯೋತ್ಸವ ಆಚರಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ.ಅಷ್ಟರಲ್ಲೇ ಕನ್ನಡ ನಾಡುನುಡಿಯ ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ.ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರ ಧೋರಣೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.ಅವರ ನಿಲುವಿಗೆ ಬೇಸತ್ತು ಸಾಕಷ್ಟು ಕನ್ನಡದ ಕಟ್ಟಾಳುಗಳು ಹೊರಬರಲು ನಿರ್ದರಿಸಿದ್ದು ಇದರ ಮೊದಲ ಪ್ರಯತ್ನ ಎನ್ನುವಂತೆ ಕನ್ನಡದ ಕಟ್ಟಾಳು, ಕನ್ನಡಪರ ಹೊರಾಟಗಾರ, ಸಾಮಾಜಿಕ ಕಾರ್ಯಕರ್ತ,ಆರ್ ಟಿಐ ಗೆ ಕರ್ನಾಟಕದಲ್ಲಿ ನೆಲೆ-ಬೆಲೆ ದೊರಕಿಸಿಕೊಟ್ಟಿರುವ ಜೆ.ಎಂ.ರಾಜಶೇಖರ್ … Read more

“POLITICAL 360” NEWS CHANNEL IN BIG CRISIS..!? “ಪುಟ್ಟಪ್ಪ”ನ ನಂಬಿ “ಕೇರ್‌ ಆಫ್‌ ಪುಟ್ಪಾತ್‌” ಆದ್ರಾ “ಪೊಲಿಟಿಕಲ್‌ 360” ಚಾನೆಲ್‌ ನ 250 ಸಿಬ್ಬಂದಿ..!?

ನಿರ್ದೇಶಕ ಸ್ಥಾನಕ್ಕೆ ಅಧೀಕೃತವಾಗಿ ರಾಜೀನಾಮೆ ಘೋಷಿಸಿದ “ಅರಮನೆ ಶಂಕರ್‌” ಬೆಂಗಳೂರು: ಇದು ನಿಜಕ್ಕೂ ಖಂಡನೀಯ…ಹಾಗೆಯೇ ಅಮಾನವೀಯ ಕೂಡ….ಯಾರೇ ಪತ್ರಕರ್ತರು ಕೆಲಸವಿಲ್ಲದೆ ಅತಂತ್ರರಾಗುವುದನ್ನು ನೋಡಿದಾಗ ಬೇಸರವಾಗುತ್ತದೆ.ಈ “ಫೀಲ್ಡ್‌” ಇಷ್ಟೊಂದು ಅಭದ್ರನಾ..? ಅಸುರಕ್ಷಿತನಾ..? ಅತಂತ್ರನಾ.? ಎಂಬ ನೋವುಂಟಾಗುತ್ತದೆ.ಪತ್ರಕರ್ತ ತನ್ನ ಸ್ವಯಂಕೃತಾಪರಾಧದಿಂದ ಅತಂತ್ರವಾಗೋದಕ್ಕೂ, ಅವರನ್ನು ನಂಬಿಸಿ ನಡು ದಾರೀಲಿ ಒಂಟಿಯಾಗಿಸೋದಕ್ಕೂ ಭಾರೀ ವ್ಯತ್ಯಾಸವಿದೆ.. .”ಪೊಲಿಟಿಕಲ್‌-360” ಎನ್ನುವ ಚಾನೆಲ್‌ನ ಕಥೆಯೂ ಸೇಮ್‌ ಟು ಸೇಮ್..ಕಣ್ಬಿಡುವ ಮುನ್ನವೇ ಅದರ ಕತ್ತುಹಿಸುಕುವ ಕೆಲಸ ಆ ಚಾನೆಲ್‌ ಮುನ್ನೆಡೆಸುತ್ತೇನೆ ಎಂದು ಹೇಳಿಕೊಂಡು, 250 ಕ್ಕೂ ಹೆಚ್ಚು ಸಿಬ್ಬಂದಿ … Read more