ದಸರಾ ವೇಳೆ ಕನ್ನಡದ ದಕ್ಷ IPS ರಿಷ್ಯಂತ್‌ ನಿಜಕ್ಕೂ ಶಿಕ್ಷಿಸುವಂಥ ತಪ್ಪು ಮಾಡಿದ್ರಾ..!

ಬೆಂಗಳೂರಿನಿಂದ  ಮೈಸೂರಿಗೆ ಹೋಗಿ ಹೀಗೆ ಯಡವಟ್ಟು ಮಾಡಿಕೊಳ್ಳಬೇಕಿತ್ತಾ..? ಸರ್ಕಾರದ ಕೆಂಗಣ್ನಿಗೆ ಹೀಗೆಲ್ಲಾ ಗುರಿಯಾಗಬೇಕಿತ್ತಾ.? ಸಚಿವರನ್ನು ತಡೆದು ಸಮಸ್ಯೆಯನ್ನು ಮೈಮೇಲೆ ಎಳೆದುಕೊ ಳ್ಳುವ ಅವಶ್ಯಕತೆಯಾದ್ರೂ ಏನಿತ್ತು..? ಏನಾದ್ರೂ ಆಗಿ ಹಾಳಾಗಿ ಹೋಗಲಿ ಎಂದು ಅವರನ್ನೆಲ್ಲಾ ಬಿಟ್ಟು ಸುಮ್ಮನಿರಬಹುದಿತ್ತಲ್ಲ..?ಯಾರಿಗೂ ಇಲ್ಲದಿರುವ ಉಸಾಬರಿ ಇವರಿಗೇನು ಬೇಕಿತ್ತು..? ವೃತ್ತಿಜೀವನದುದ್ದಕ್ಕೂ ದಕ್ಷತೆ-ನಿಷ್ಟೆ-ಪ್ರಾಮಾಣಿಕತೆಯನ್ನು ಪ್ರದರ್ಶಿಸುತ್ತಾ  ಬಂದಿರುವ ಖಡಕ್‌ ಐಪಿಎಸ್‌ ಸಿ.ಬಿ .ರಿಷ್ಯಂತ್‌ ಅವರನ್ನು ಎಡೆಬಿಡದೆ ಕಾಡುತ್ತಿರುವ ಪ್ರಶ್ನೆಗಳು. ಮೈಯೆಲ್ಲಾ ಕಣ್ಣಾಗಿಸಿಕೊಂಡು ಕೆಲಸ ಮಾಡಿ.. ಯಾಮಾರಿದ್ರೆ ಏನ್‌ ಬೇಕಾದ್ರೂ ಆಗಬಹುದು..ಕಾನೂನು ಸುವ್ಯವಸ್ಥೆ ಮುಂದೆ ಎಲ್ಲರೂ ಒಂದೇ,..ಏನೇ ತೊಂದರೆಗಳಾದ್ರೂ … Read more

“ಬಲೂನ್‌” ಮಾರುವ ಬಾಲಕಿಯ ರೇಪ್‌ ಅಂಡ್‌ ಮರ್ಡರ್‌ :ಸೈಕಿಕ್‌ ಕಿಲ್ಲರ್‌ “ಕಾರ್ತಿಕ್‌” ಗೆ ಗಲ್ಲು.

 -ದಸರಾಕ್ಕೆ ಕಳಂಕ ತಂದಿದ್ದ ಬಾಲಕಿಯ ರೇಪ್‌ ಅಂಡ್‌ ಮರ್ಡರ್‌ ಕೇಸ್..‌ ನ್ಯಾಯಾಧೀಶ ಆನಂದ ವಾಘಡೆ ಅವರ ಐತಿಹಾಸಿಕ ತೀರ್ಪು -ಕೇವಲ ವರ್ಷದೊಳಗೆ ಪ್ರಕರಣಕ್ಕೆ ಇತಿಶ್ರೀ ಹಾಡಿದ ಮೈಸೂರು ಪೊಲೀಸರು – ತೀರ್ಪಿನಿಂದ ನೆಮ್ಮದಿಯ ಮಗ್ಗಲು ಬದಲಿಸಿದ ಬಾಲಕಿಯ ಆತ್ಮ ಮೈಸೂರು-ಬೆಂಗಳೂರು: ಇಡೀ ರಾಜ್ಯವೇ ಕತೂಹಲದಿಂದ ನಿರೀಕ್ಷೆ ಮಾಡುತ್ತಿದ್ದ ಆ  ತೀರ್ಪು ಇಂದು ಹೊರಬಿದ್ದಿದೆ. ನ್ಯಾಯಾಂಗದ ಬಗ್ಗೆ ನಂಬಿಕೆ ಮೇಲೆ ಜನರ ನಂಬಿಕೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ ಮೈಸೂರಿನ ನ್ಯಾಯಾಲಯ ನೀಡಿದ ತೀರ್ಪು.ಏನೂ ತಿಳಿಯದ ಮುಗ್ದ ಬಾಲಕಿಯನ್ನು ತನ್ನ … Read more

ಹಿರಿಯ KAS ಆಶಾ ಪರ್ವಿನ್ ಗೆ ಇದೆಂಥಾ ಅವಮಾನ..! ಬ್ಯಾಕ್ ಟು ಬ್ಯಾಕ್ ಟ್ರಾನ್ಸ್ ಫರ್… ಕುಳಿತುಕೊಳ್ಳಲು ಖುರ್ಚಿಯಿಲ್ಲ..ಚಲಾಯಿಸಲು ಅಧಿಕಾರವೇ ಇಲ್ಲ.

ಬೆಂಗಳೂರು:ಕಾಂಗ್ರೆಸ್ ಒಂದೇ ಅಲ್ಲ ಯಾವುದೇ ಪಕ್ಷಗಳು ಅಧಿಕಾರದಲ್ಲಿದ್ದರೂ ಅವುಗಳ ಹಣೆಬರಹವೇ ಹೀಗೆ…ದಕ್ಷ-ಪ್ರಾಮಾಣಿಕ ಅಧಿಕಾರಿಗಳನ್ನು ನಡೆಸಿಕೊಳ್ಳುವ ರೀತಿ,ಅವರಿಗೆ ನೀಡುವ ಹುದ್ದೆಗಳದ್ದೇ ಒಂದು ಕಥೆ..ಇವತ್ತಿಗೂ ಪ್ರಾಮಾಣಿಕ ರೆನಿಸಿಕೊಂಡವರಿಗೆ ಸೂಕ್ತ ಹುದ್ದೆಗಳು ಸಿಗ್ತಿಲ್ಲ,ಇನ್ನು ಅಧಿಕಾರವುಳ್ಳವರಿಗೆ ಬಹುಪರಾಖ್ ಹೇಳಿಕೊಂಡಿರುವವರಿಗೆ ನಿಭಾಯಿಸ್ಲಿಕ್ಕೆ ಆಗದಷ್ಟು ಹುದ್ದೆ-ಜವಾಬ್ದಾರಿಗಳನ್ನು ನೀಡಲಾಗ್ತದೆ.ಸರ್ಕಾರದ ಮಟ್ಟದಲ್ಲಿರುವ ಬೆರಳೆಣಿಕೆಯ ಕೆಎಎಸ್ ಗಳಲ್ಲಿ ಒಬ್ಬರಾದ ಹಿರಿಯ ಮಹಿಳಾ ಕೆಎಎಸ್ ಅಧಿಕಾರಿಯ ಕಥೆನೂ ಹೀಗೇನೇ ಆಗಿದೆ. ಐದಾರು ತಿಂಗಳು ಕಳೆಯುವುದರೊಳಗೆ ಎರಡ್ಮೂರು ಟ್ರಾನ್ಸ್ ಫರ್ ಗೆ ಒಳಗಾಗಿ ಕೆಲಸ ಮಾಡ್ಲಿಕ್ಕೆ ನಿಯೋಜನೆಗೊಂಡ ಇಲಾಖೆಯಲ್ಲಿ ಕೆಲಸ ಮಾಡುವ ಮನೆ … Read more

“ನ್ಯೂಸ್‌ 18” ಕನ್ನಡ ಚಾನೆಲ್‌ ಹಿಂದಿಕ್ಕಿ ನಂಬರ್‌ 1 ಪಟ್ಟಕ್ಕೇರಿದ “ಕರ್ನಾಟಕ TV”..

ಸುದ್ದಿಗಳನ್ನು ವೀಕ್ಷಿಸುವ ಕನ್ನಡದ ವೀಕ್ಷಕರ ಮನಸ್ಥಿತಿ ಬದಲಾಗಿದೆಯೇ..? ಅಥವಾ ಅಪ್ಪ ಹಾಕಿದ ಆಲದ ಮರ ಎನ್ನುವಂತೆ  ಹಾಗೆಯೇ ಇದೆಯಾ..? ಸುದ್ದಿಯಲ್ಲಿನ ವಿಶ್ವಾಸಾರ್ಹತೆಯ ವಿಚಾರಕ್ಕೆ ಬಂದರೆ ಇವತ್ತಿಗೂ  ನ್ಯೂಸ್‌ ಚಾನೆಲ್‌ ಗಳನ್ನೇ  ಹೆಚ್ಚೆಚ್ಚು  ಅವಲಂಭಿಸಿದ್ದಾರೋ ಅಥವಾ ನ್ಯೂಸ್‌ ಚಾನೆಲ್‌ ಗಳಿಗಿಂತ ವೇಗವಾಗಿ,ಅಷ್ಟೇ ಅಲ್ಲ ಅದಕ್ಕಿಂತ ಹೆಚ್ಚು ವಿಶ್ವಾಸಾರ್ಹವಾಗಿ ನೀಡುವ ಡಿಜಿಟಲ್‌ ಮೀಡಿಯಾಗಳತ್ತ ಜಾರಿದ್ದಾರೆಯೇ..? ಇಂತದ್ದೊಂದು ಪ್ರಶ್ನೆಗೆ ವೀಕ್ಷಕರು ಉತ್ತರವನ್ನು ಕಂಡುಕೊಂಡು ಎಷ್ಟೋ ದಿನಗಳಾಗಿವೆ ಎನ್ನುವುದಕ್ಕೆ ವೀಕ್ಷಕರ ಆದ್ಯತೆ-ಪ್ರಾತಿನಿಧ್ಯತೆಯಲ್ಲಿ ಆಗಿರುವ ಗಮನಾರ್ಹ ಬದಲಾವಣೆಗಳೇ ಸಾಕ್ಷಿಇದನ್ನು ಹೇಳೊಕ್ಕೆ ಕಾರಣವೂ ಇದೆ. ನ್ಯೂಸ್‌ … Read more