ದಸರಾ ವೇಳೆ ಕನ್ನಡದ ದಕ್ಷ IPS ರಿಷ್ಯಂತ್‌ ನಿಜಕ್ಕೂ ಶಿಕ್ಷಿಸುವಂಥ ತಪ್ಪು ಮಾಡಿದ್ರಾ..!

ಬೆಂಗಳೂರಿನಿಂದ  ಮೈಸೂರಿಗೆ ಹೋಗಿ ಹೀಗೆ ಯಡವಟ್ಟು ಮಾಡಿಕೊಳ್ಳಬೇಕಿತ್ತಾ..? ಸರ್ಕಾರದ ಕೆಂಗಣ್ನಿಗೆ ಹೀಗೆಲ್ಲಾ ಗುರಿಯಾಗಬೇಕಿತ್ತಾ.? ಸಚಿವರನ್ನು ತಡೆದು ಸಮಸ್ಯೆಯನ್ನು ಮೈಮೇಲೆ ಎಳೆದುಕೊ ಳ್ಳುವ ಅವಶ್ಯಕತೆಯಾದ್ರೂ ಏನಿತ್ತು..? ಏನಾದ್ರೂ ಆಗಿ ಹಾಳಾಗಿ ಹೋಗಲಿ ಎಂದು ಅವರನ್ನೆಲ್ಲಾ ಬಿಟ್ಟು ಸುಮ್ಮನಿರಬಹುದಿತ್ತಲ್ಲ..?ಯಾರಿಗೂ ಇಲ್ಲದಿರುವ ಉಸಾಬರಿ ಇವರಿಗೇನು ಬೇಕಿತ್ತು..? ವೃತ್ತಿಜೀವನದುದ್ದಕ್ಕೂ ದಕ್ಷತೆ-ನಿಷ್ಟೆ-ಪ್ರಾಮಾಣಿಕತೆಯನ್ನು ಪ್ರದರ್ಶಿಸುತ್ತಾ  ಬಂದಿರುವ ಖಡಕ್‌ ಐಪಿಎಸ್‌ ಸಿ.ಬಿ .ರಿಷ್ಯಂತ್‌ ಅವರನ್ನು ಎಡೆಬಿಡದೆ ಕಾಡುತ್ತಿರುವ ಪ್ರಶ್ನೆಗಳು. ಮೈಯೆಲ್ಲಾ ಕಣ್ಣಾಗಿಸಿಕೊಂಡು ಕೆಲಸ ಮಾಡಿ.. ಯಾಮಾರಿದ್ರೆ ಏನ್‌ ಬೇಕಾದ್ರೂ ಆಗಬಹುದು..ಕಾನೂನು ಸುವ್ಯವಸ್ಥೆ ಮುಂದೆ ಎಲ್ಲರೂ ಒಂದೇ,..ಏನೇ ತೊಂದರೆಗಳಾದ್ರೂ … Read more