ಹಿರಿಯ KAS ಆಶಾ ಪರ್ವಿನ್ ಗೆ ಇದೆಂಥಾ ಅವಮಾನ..! ಬ್ಯಾಕ್ ಟು ಬ್ಯಾಕ್ ಟ್ರಾನ್ಸ್ ಫರ್… ಕುಳಿತುಕೊಳ್ಳಲು ಖುರ್ಚಿಯಿಲ್ಲ..ಚಲಾಯಿಸಲು ಅಧಿಕಾರವೇ ಇಲ್ಲ.
ಬೆಂಗಳೂರು:ಕಾಂಗ್ರೆಸ್ ಒಂದೇ ಅಲ್ಲ ಯಾವುದೇ ಪಕ್ಷಗಳು ಅಧಿಕಾರದಲ್ಲಿದ್ದರೂ ಅವುಗಳ ಹಣೆಬರಹವೇ ಹೀಗೆ…ದಕ್ಷ-ಪ್ರಾಮಾಣಿಕ ಅಧಿಕಾರಿಗಳನ್ನು ನಡೆಸಿಕೊಳ್ಳುವ ರೀತಿ,ಅವರಿಗೆ ನೀಡುವ ಹುದ್ದೆಗಳದ್ದೇ ಒಂದು ಕಥೆ..ಇವತ್ತಿಗೂ ಪ್ರಾಮಾಣಿಕ ರೆನಿಸಿಕೊಂಡವರಿಗೆ ಸೂಕ್ತ ಹುದ್ದೆಗಳು ಸಿಗ್ತಿಲ್ಲ,ಇನ್ನು ಅಧಿಕಾರವುಳ್ಳವರಿಗೆ ಬಹುಪರಾಖ್ ಹೇಳಿಕೊಂಡಿರುವವರಿಗೆ ನಿಭಾಯಿಸ್ಲಿಕ್ಕೆ ಆಗದಷ್ಟು ಹುದ್ದೆ-ಜವಾಬ್ದಾರಿಗಳನ್ನು ನೀಡಲಾಗ್ತದೆ.ಸರ್ಕಾರದ ಮಟ್ಟದಲ್ಲಿರುವ ಬೆರಳೆಣಿಕೆಯ ಕೆಎಎಸ್ ಗಳಲ್ಲಿ ಒಬ್ಬರಾದ ಹಿರಿಯ ಮಹಿಳಾ ಕೆಎಎಸ್ ಅಧಿಕಾರಿಯ ಕಥೆನೂ ಹೀಗೇನೇ ಆಗಿದೆ. ಐದಾರು ತಿಂಗಳು ಕಳೆಯುವುದರೊಳಗೆ ಎರಡ್ಮೂರು ಟ್ರಾನ್ಸ್ ಫರ್ ಗೆ ಒಳಗಾಗಿ ಕೆಲಸ ಮಾಡ್ಲಿಕ್ಕೆ ನಿಯೋಜನೆಗೊಂಡ ಇಲಾಖೆಯಲ್ಲಿ ಕೆಲಸ ಮಾಡುವ ಮನೆ … Read more