“ಬಲೂನ್” ಮಾರುವ ಬಾಲಕಿಯ ರೇಪ್ ಅಂಡ್ ಮರ್ಡರ್ :ಸೈಕಿಕ್ ಕಿಲ್ಲರ್ “ಕಾರ್ತಿಕ್” ಗೆ ಗಲ್ಲು.
-ದಸರಾಕ್ಕೆ ಕಳಂಕ ತಂದಿದ್ದ ಬಾಲಕಿಯ ರೇಪ್ ಅಂಡ್ ಮರ್ಡರ್ ಕೇಸ್.. ನ್ಯಾಯಾಧೀಶ ಆನಂದ ವಾಘಡೆ ಅವರ ಐತಿಹಾಸಿಕ ತೀರ್ಪು -ಕೇವಲ ವರ್ಷದೊಳಗೆ ಪ್ರಕರಣಕ್ಕೆ ಇತಿಶ್ರೀ ಹಾಡಿದ ಮೈಸೂರು ಪೊಲೀಸರು – ತೀರ್ಪಿನಿಂದ ನೆಮ್ಮದಿಯ ಮಗ್ಗಲು ಬದಲಿಸಿದ ಬಾಲಕಿಯ ಆತ್ಮ ಮೈಸೂರು-ಬೆಂಗಳೂರು: ಇಡೀ ರಾಜ್ಯವೇ ಕತೂಹಲದಿಂದ ನಿರೀಕ್ಷೆ ಮಾಡುತ್ತಿದ್ದ ಆ ತೀರ್ಪು ಇಂದು ಹೊರಬಿದ್ದಿದೆ. ನ್ಯಾಯಾಂಗದ ಬಗ್ಗೆ ನಂಬಿಕೆ ಮೇಲೆ ಜನರ ನಂಬಿಕೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ ಮೈಸೂರಿನ ನ್ಯಾಯಾಲಯ ನೀಡಿದ ತೀರ್ಪು.ಏನೂ ತಿಳಿಯದ ಮುಗ್ದ ಬಾಲಕಿಯನ್ನು ತನ್ನ … Read more