“ನ್ಯೂಸ್‌ 18” ಕನ್ನಡ ಚಾನೆಲ್‌ ಹಿಂದಿಕ್ಕಿ ನಂಬರ್‌ 1 ಪಟ್ಟಕ್ಕೇರಿದ “ಕರ್ನಾಟಕ TV”..

ಸುದ್ದಿಗಳನ್ನು ವೀಕ್ಷಿಸುವ ಕನ್ನಡದ ವೀಕ್ಷಕರ ಮನಸ್ಥಿತಿ ಬದಲಾಗಿದೆಯೇ..? ಅಥವಾ ಅಪ್ಪ ಹಾಕಿದ ಆಲದ ಮರ ಎನ್ನುವಂತೆ  ಹಾಗೆಯೇ ಇದೆಯಾ..? ಸುದ್ದಿಯಲ್ಲಿನ ವಿಶ್ವಾಸಾರ್ಹತೆಯ ವಿಚಾರಕ್ಕೆ ಬಂದರೆ ಇವತ್ತಿಗೂ  ನ್ಯೂಸ್‌ ಚಾನೆಲ್‌ ಗಳನ್ನೇ  ಹೆಚ್ಚೆಚ್ಚು  ಅವಲಂಭಿಸಿದ್ದಾರೋ ಅಥವಾ ನ್ಯೂಸ್‌ ಚಾನೆಲ್‌ ಗಳಿಗಿಂತ ವೇಗವಾಗಿ,ಅಷ್ಟೇ ಅಲ್ಲ ಅದಕ್ಕಿಂತ ಹೆಚ್ಚು ವಿಶ್ವಾಸಾರ್ಹವಾಗಿ ನೀಡುವ ಡಿಜಿಟಲ್‌ ಮೀಡಿಯಾಗಳತ್ತ ಜಾರಿದ್ದಾರೆಯೇ..? ಇಂತದ್ದೊಂದು ಪ್ರಶ್ನೆಗೆ ವೀಕ್ಷಕರು ಉತ್ತರವನ್ನು ಕಂಡುಕೊಂಡು ಎಷ್ಟೋ ದಿನಗಳಾಗಿವೆ ಎನ್ನುವುದಕ್ಕೆ ವೀಕ್ಷಕರ ಆದ್ಯತೆ-ಪ್ರಾತಿನಿಧ್ಯತೆಯಲ್ಲಿ ಆಗಿರುವ ಗಮನಾರ್ಹ ಬದಲಾವಣೆಗಳೇ ಸಾಕ್ಷಿಇದನ್ನು ಹೇಳೊಕ್ಕೆ ಕಾರಣವೂ ಇದೆ. ನ್ಯೂಸ್‌ … Read more