EXCLUSIVE..ಎಚ್ ಡಿ ರೇವಣ್ಣ ಅರೆಸ್ಟ್.. ದೊಡ್ಡ ಗೌಡ್ರ “ಸಾಮ್ರಾಜ್ಯ”ದ ಗತಿಯೇನು…?ಜೆಡಿಎಸ್ “ಭವಿಷ್ಯ”ವೇನು..?
ಬೆಂಗಳೂರು: ಸದಾ ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳಿಗೆ ಹೆಡ್ ಕ್ವಾರ್ಟರ್ಸ್ ಆಗಿರುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರ ಬೆಂಗಳೂರಿನ ಪದ್ಮನಾಭನಗರದ ನಿವಾಸ ಇವತ್ತು ಕೆಟ್ಟ ಕಾರಣಕ್ಕೆ ಸುದ್ದಿಗೆ ಗ್ರಾಸವಾಯ್ತು.ಇದಕ್ಕೆ ಕಾರಣ ಮಾಜಿ ಸಚಿವ ಎಚ್ ಡಿ ರೇವಣ್ಣರ ಬಂಧನ.ತನ್ನ ಮನೆ ತನ್ನ ಮಗನ ಬಂಧನಕ್ಕೆ…