Tag: bjp

ಅನುಭವಿ “ರಘುಪತಿ ಭಟ್” ಗೆ ವಿಧಾನಪರಿಷತ್   ಟಿಕೆಟ್ ತಪ್ಪಿಸಿ “ಡಾ.ಸರ್ಜಿ”ಗೆ ಕೊಟ್ಟಿದ್ದೇಕೆ..?

ವಿಧಾನಪರಿಷತ್  ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯಲ್ಲಿ ಬಂಡಾಯ-ಅಪಸ್ವರ-ಬಹಿರಂಗವಾಗೇ ಅಸಮಾಧಾನ ತೋಡಿಕೊಂಡ ಟಿಕೆಟ್ ವಂಚಿತ ಮಾಜಿ ಶಾಸಕ ರಘುಪತಿ ಭಟ್ ಶಿವಮೊಗ್ಗ: ಪ್ರಶ್ನೆಗೆ ಉತ್ತರವೇನೋ ಸಿಕ್ಕಿದೆ..ಆದರೆ ಆ ಉತ್ತರವೇ ಬಿಜೆಪಿಯೊಳಗೊಂದು ಬಂಡಾಯ ಸೃಷ್ಟಿಸಿದೆ.ಅನಾಯಾಸವಾಗಿ ಗೆಲ್ಲಬಹುದೆನ್ನುವ ಲೆಕ್ಕಾಚಾರಕ್ಕೆ ತಡೆಯೊಡ್ಡುವ ಲಕ್ಷಣ ಗೋಚರಿಸ್ತಿದೆ.ನೈರುತ್ಯ ಪದವೀಧರ ಕ್ಷೇತ್ರಕ್ಕೆ…

EXCLUSIVE….THE END..…ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯ “ಅಕಾಲಿಕ ಅಂತ್ಯ”..!?

 ಹಾಸನ ರಾಜಕಾರಣ ಪ್ರಜ್ವಲ್‌ ಗೆ ಬಹುತೇಕ ಕನಸು ಇಷ್ಟೆಲ್ಲಾ ಆರೋಪಗಳನ್ನು ಮೆಟ್ಟಿನಿಂತು ಬೆಳೆಯೋದು ಕಷ್ಟ ಪಕ್ಷಕ್ಕೆ ಮುಜುಗರ ತಡೆಯಲು ಪಕ್ಷದಿಂದ ದೂರ ಉಳಿಯುವಂತೆ ಕಟ್ಟಪ್ಪಣೆ ಸಾಧ್ಯತೆ ಗೆದ್ದರೂ ಸಾರ್ವಜನಿಕವಾಗಿ ಮುಖ ತೋರಿಸಷ್ಟು ಅವಮಾನ ಪಾರ್ಲಿಮೆಂಟ್‌ ನಲ್ಲಿ  ಮುಜುಗರ ಎದುರಿಸುವುದು ಕಷ್ಟ..ಕಷ್ಟ ಗೆದ್ದರೂ…

2024 LOKASABHA ELECTION..ಇದು ನಮ್ಮ ಕಾಳಜಿ…ಮತ ಚಲಾಯಿಸಲು ಇಷ್ಟ್‌ ದಾಖಲೆಗಳಿದ್ದರೆ ಸಾಕು

ಚುನಾವಣೆ ದಿನ ಮತ ಚಲಾಯಿಸಲು ಕೇವಲ ಮತದಾನದ ಗುರುತಿನ ಚೀಟಿ ಇದ್ದರೆ ಸಾಕಾ..? ಅದಿಲ್ಲದಿದ್ದರೆ ಮತದಾನಕ್ಕೆ ಅವಕಾಶ ನೀಡೊಲ್ವೆ..? ಹಾಗಾದ್ರೆ ನನ್ನ ಹಕ್ಕು ಚಲಾವಣೆಯ ಅವಕಾಶ ತಪ್ಪಿ ಹೋಗುತ್ತಾ.,,? ಹೀಗೆಲ್ಲಾ ಅನುಮಾನ-ಆತಂಕ ಪಡುವವರಿಗೆ ಅನುಕೂಲವಾಗಲೆಂದು ಚುನಾವಣಾ ಆಯೋಗ ಪರ್ಯಾಯ ಕೆಲವು ವ್ಯವಸ್ಥೆ…

2024 LOKASABHA ELECTION NEWS…ದೇಶದ ಪ್ರಜಾಪ್ರಭುತ್ವದ ಹಬ್ಬಕ್ಕೆ ಕರ್ನಾಟಕ ಸಜ್ಜು-ಮೊದಲ ಹಂತದ ಚುನಾವಣೆಯಲ್ಲಿ 2,88,19,342 ಜನರಿಂದ ಹಕ್ಕು ಚಲಾವಣೆ.

ದೇಶದ ಅತೀ ದೊಡ್ಡ ಪ್ರಜಾಪ್ರಭುತ್ವದ ಹಬ್ಬ ಬಂದಿದೆ.ಲೋಕಸಭಾ ಚುನಾವಣೆ ಮೂಲಕ ಸರ್ಕಾರವನ್ಜು ಆಯ್ಕೆ ಮಾಡುವ ಅವಕಾಶ ದೊರೆತಿದೆ.ಕರ್ನಾಟಕದಲ್ಲಿಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.ಏಪ್ರಿಲ್‌ ೨೬ ರಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ.ಮೇ.೭ ರಂದು ಎರಡನೇ ಹಂತದ ಮತದಾನ ನಡೆಯಲಿದೆ.ಅಂದ್ಹಾಗೆ ಎರಡು ಹಂತಗಳಲ್ಲಿ ಚುನಾವಣೆ…

ಸುಳ್ಳು “ಸುದ್ದಿ” ಬಿತ್ತರಿಸ್ತಾ “ರಿಪಬ್ಲಿಕ್ ಕನ್ನಡ”..! ಅರ್ನಾಬ್ ಗೋಸ್ವಾಮಿ ವಿರುದ್ಧ FIR …

ಬೆಂಗಳೂರು:ಸುದ್ದಿ ಬಿತ್ತರಿಸುವ ಆತುರಕ್ಕೆ ಸಿಲುಕಿ ರಿಪಬ್ಲಿಕ್ ಕನ್ನಡ ವಾಹಿನಿ ಯಡವಟ್ಟು ಮಾಡಿಕೊಂಡಿದೆ.ಸಿಎಂ ಸಿದ್ದರಾಮಯ್ಯ ವಿರುದ್ಧ ಬಿತ್ತರಿಸಿತೆನ್ನಲಾದ ಸುಳ್ಳು ವರದಿ ಸಂಬಂಧ ಸಲ್ಲಿಸಲಾದ ದೂರನ್ನು ಆಧರಿಸಿ ಎಸ್ ಜೆ ಪಾರ್ಕ್ ಪೊಲೀಸರು ರಿಪಬ್ಲಿಕ್ ಸುದ್ದಿಸಂಸ್ಥೆ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಕನ್ನಡದ…

ANI-PTI “ರಿಪೋರ್ಟರ್ಸ್” ನಡುವೆ ಫೈಟ್-ಠಾಣೆ ಮೆಟ್ಟಿಲೇರಿದ ಪ್ರಕರಣ-FIR ದಾಖಲು

ಬೆಂಗಳೂರು/ರಾಮನಗರ: ಸಮಾಜಕ್ಕೆ ಮಾದರಿಯಾಗಬೇಕಿರೋ ಮಾದ್ಯಮದವರೇ ರಾಜಕಾರಣಿಗಳ ಮುಂದೆ ಬೈಯ್ದಾಡಿ-ಹೊಡೆದಾಡಿದ್ರೆ ಏನಾಗಬೇಕು..? ಅದರಲ್ಲೂ ಮಾದ್ಯಮಗಳ ಬಗ್ಗೆ ಸದಾ ಒಂದು ಕೆಂಗಣ್ಣಿನ ದೃಷ್ಟಿಯನ್ನಿಟ್ಟುಕೊಂಡೇ ಅವರಿಂದ ತಪ್ಪಾದ್ರೆ ಅದರಲ್ಲೇ ವಿಕೃತ ಸಂತೋಷ ಪಡೆಯಲು ಹವಣಿಸುವ ರಾಜಕೀಯದವರ ಮುಂದೆ ಪರಸ್ಪರ ಸಂಘರ್ಷಕ್ಕಿಳಿದ್ರೆ ಏನಾಗಬೇಕು.. ಅಂತದ್ದೇ ಒಂದು ಘಟನೆ…

ಯಶವಂತಪುರ ಬೈ ಎಲೆಕ್ಷನ್‌ ಕನ್ಫರ್ಮ್….? S.T.ಸೋಮಶೇಖರ್‌ ಪಕ್ಕಾ..ಆದ್ರೆ ಎದುರಾಳಿ ಮೈತ್ರಿ ಅಭ್ಯರ್ಥಿ ಯಾರು…? ಜವರಾಯಿಗೌಡ/ನಿಖಿಲ್‌ ಕುಮಾರಸ್ವಾಮಿನಾ..?!

*3 ಬಾರಿ ಸೋತರೂ ಮತ್ತೊಂದು ಗೆಲುವಿನ ಅವಕಾಶದ ನಿರೀಕ್ಷೆಯಲ್ಲಿ ಜವರಾಯಿಗೌಡ.. *ಜವರಾಯಿಗೌಡರನ್ನೇ ಅಭ್ಯರ್ಥಿಯನ್ನಾಗಿಸಿ ದಳಪತಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ..? *ಜವರಾಯಿಗೌಡರಿಗಿಂತ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದ್ದೇವೆ ಎಂದು ಶಾಕ್‌ ಕೊಡ್ತಾರಾ..? *ಬಿಜೆಪಿ ಜವರಾಯಿಗೌಡ ಅವರನ್ನೇ ತಮ್ಮ ಮೈತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುತ್ತಾ..? *ದಳಪತಿಗಳು…

“ಅಡ್ಡಮತದಾನ”ಕ್ಕೆ ಕೋಟ್ಯಾಂತರ ಆಮಿಷ: ಮೈತ್ರಿ ಅಭ್ಯರ್ಥಿ ಸೇರಿ ನಾಲ್ವರ ವಿರುದ್ಧ FIR

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರಿಗೆ ಆಮೀಷ ಒಡ್ಡಲಾಯಿತು ಎನ್ನುವ  ಆರೋಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ನೀಡಿದ್ದ ದೂರಿನ ಅನ್ವಯ ರಾಜ್ಯಸಭಾ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿ ನಾಲ್ವರ ವಿರುದ್ಧ FIR ದಾಖಲಾಗಿದೆ.ವಿಧಾನಸೌಧ ಪೊಲೀಸ್ ಠಾಣೆಯಲ್ಲಿ  ಕೇಸ್ ದಾಖಲಿಸಲಾಗಿದ್ದು ದೂರಿನ ಹಿನ್ನಲೆಯಲ್ಲಿ ಎಫ್…