ವಿಕ್ಟೋರಿಯಾ(ನೆಫ್ರೋ) ಆಸ್ಪತ್ರೆಯ “ಯಮರೂಪಿ” ವೈದ್ಯರ ನಿರ್ಲಕ್ಷ್ಯಕ್ಕೆ ಜೀವಂತ “ಶವ” ವಾದ ರಂಜಿತ್!
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯುರಾಲಜಿ( ಮೂತ್ರಕೋಶ ವಿಭಾಗ) ಸೆಕ್ಷನ್ ನ ಕೆಲವು ಮುಠ್ಠಾಳ ವೈದ್ಯರಿಂದಾಗಿ ಯುವಕನೊಬ್ಬ ಜೀವಂತಶವವಾಗಿದ್ದಾನೆ.
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯುರಾಲಜಿ( ಮೂತ್ರಕೋಶ ವಿಭಾಗ) ಸೆಕ್ಷನ್ ನ ಕೆಲವು ಮುಠ್ಠಾಳ ವೈದ್ಯರಿಂದಾಗಿ ಯುವಕನೊಬ್ಬ ಜೀವಂತಶವವಾಗಿದ್ದಾನೆ.
ದೂರು ಕೊಟ್ಟರೂ ಎಫ್ ಐ ಆರ್ ದಾಖಲಾಗಿಲ್ಲ, ದೂರುದಾರರ ವಿರುದ್ಧವೇ ಕ್ರಮ ಜಾರಿ..ಇದೆಂಥಾ ಕಾನೂನು :ನೈಜ ಹೋರಾಟಗಾರರ ವೇದಿಕೆ ಪ್ರಶ್ನೆ ಬೆಂಗಳೂರು/ತುಮಕೂರು: ಗುರುತರ ಹಾಗೂ ಗಂಭೀರವಾದ ಆರೋಪ ಎದುರಿಸುತ್ತಿರುವ ಅಧಿಕಾರಿ ಎಷ್ಟೇ ದೊಡ್ಡವನಾಗಿರಲಿ,ಪ್ರಭಾವಿಯಾಗಿರಲಿ,ಬಲಾಢ್ಯನಾಗಿರಲಿ ಆತ ತಪ್ಪಿತಸ್ಥ ಮಾತ್ರ. ಹುದ್ದೆಯ ಯೋಗ್ಯತೆ ಹಾಗೂ ಘನತೆಗೆ ಸಂಪೂರ್ಣ ಚ್ಯುತಿ ತಂದಿರುವವರನ್ನು ಜಾತಿಯ ಕಾರಣಕ್ಕೆ ಸಮರ್ಥಿಸಿಕೊಳ್ಳುವುದು,ಮಾಡಿರೋದು ತಪ್ಪೇ ಅಲ್ಲ ಎನ್ನುವಂತೆ ಬೆಂಬಲಕ್ಕೆ ನಿಲ್ಲುವುದನ್ನು ಯಾರೇ ಮಾಡಲಿ,ಅದು ನಾಗರಿಕ ನಡೆಯಲ್ಲ..ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಅವರ ವಿಚಾರದಲ್ಲಿ ನಡೆಯುತ್ತಿರುವುದು ಇಂತದ್ದೇ ತಪ್ಪು.ಜಿಲ್ಲಾಧಿಕಾರಿನೇ ತಪ್ಪಿತಸ್ಥ ಸ್ಥಾನದಲ್ಲಿ … Read more