KANNADA CINEMA PRODUCER SAUNDARYA JAGADISH COMMITE SUCIDE…ಮೀಟರ್ ಬಡ್ಡಿ ಮಾಫಿಯಕ್ಕೆ ಬಲಿಯಾದ್ರಾ ನಿರ್ಮಾಪಕ ಸೌಂದರ್ಯ ಜಗದೀಶ್..?!
ಅಪಾರ ಮೊತ್ತದ ಸಾಲಗಾರರಾಗಿದ್ದ ಜಗದೀಶ್-ಜೆಟ್ ಲಾಗ್ ಪಬ್ -ಫಾರ್ಮ್ ಹೌಸ್ ನ್ನೂ ಸೇಲ್ ಗಿಟ್ಟಿದ್ರಾ..?! ಬೆಂಗಳೂರು: ಕನ್ನಡದ ನಿರ್ಮಾಪಕ ಸೌಂದರ್ಯ ಜಗದೀಶ್ ಸೂಸೈಡ್ ಮಾಡಿಕೊಂಡಿದ್ದಾರೆ.ಅವರ ಸಾವಿಗೊಂದು ಸಾಂತ್ವನ ಹೇಳುತ್ತಾ ಜಗದೀಶ್ ಅಸಹಜ ಸಾವಿಗೆ ಕಾರಣ ಹುಡುಕೋ ಪ್ರಯತ್ನ ಮಾಡೋಣ. ಸೌಂದರ್ಯ ಜಗದೀಶ್…