ravi raj ias upsc
EXCLUSIVE, Kannada Flash News, ದೇಶ, ರಾಷ್ಟ್ರೀಯ

ಕಣ್ಣಿಲ್ಲದಿದ್ದರೂ ಕನಸುಗಳಿಗೆ ಬಣ್ಣ ತುಂಬಿದ ರವಿ ರಾಜ್: ಯುಪಿಎಸ್‌ಸಿಯಲ್ಲಿ 20ನೇ ರ್ಯಾಂಕ್ ಗಳಿಸಿ ಐಎಎಸ್ ಕನಸು ನನಸು!

ಸವಾಲುಗಳು ಎಷ್ಟೇ ದೊಡ್ಡದಾಗಿದ್ದರೂ, ದೃಢ ಸಂಕಲ್ಪ ಮತ್ತು ಕುಟುಂಬದ ಬೆಂಬಲವಿದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದಕ್ಕೆ ಬಿಹಾರದ ನವಾಡ ಜಿಲ್ಲೆಯ ರವಿ ರಾಜ್ ಅವರೇ ಸಾಕ್ಷಿ.

ಕಣ್ಣಿಲ್ಲದಿದ್ದರೂ ಕನಸುಗಳಿಗೆ ಬಣ್ಣ ತುಂಬಿದ ರವಿ ರಾಜ್: ಯುಪಿಎಸ್‌ಸಿಯಲ್ಲಿ 20ನೇ ರ್ಯಾಂಕ್ ಗಳಿಸಿ ಐಎಎಸ್ ಕನಸು ನನಸು! Read Post »