Posted inBENGALURU BENGALURU CITY BREAKING NEWS
EXCLUSIVE…ಇದೆಂಥಾ ಅನ್ಯಾಯ..! ಡ್ರೈವರ್ಸ್-ಕಂಡಕ್ಟರ್ಸ್ ಲೋಪವೆಸಗಿದ್ರೆ ಅಧಿಕಾರಿಗಳಿಂದಲೇ ವೀಡಿಯೋ ವೈರಲ್..! ಅದೇ ಅಧಿಕಾರಿಗಳಿಂದ ತಪ್ಪಾದ್ರೆ “ಸಾಕ್ಷ್ಯ”ಕ್ಕೇ ತಿಪ್ಪೆ.!?
***ಡ್ರೈವರ್ ನಿರ್ಲಕ್ಷ್ಯದ ಚಾಲನೆಯಿಂದಾದ ಸರಣಿ ಅಪಘಾತದ ವೀಡಿಯೋ ವೈರಲ್ ಮಾಡಿದ್ದೇ ಅಧಿಕಾರಿಗಳಾ..? ***ತಮ್ಮ ಇಲಾಖೆಯ ವೀಡಿಯೋವನ್ನು ಅವರ ಅಧಿಕಾರಿಗಳೇ ಸಾರ್ವಜನಿಕಗೊಳಿಸಬಹುದಾ..? ***ಸಿಬ್ಬಂದಿಯ ತಪ್ಪಿನ ಸಾಕ್ಷ್ಯಗಳು ವೈರಲ್ ಆಗ್ತವೆ..ಆದರೆ ಅಧಿಕಾರಿಗಳ ಭ್ರಷ್ಟಾಚಾರ ಸುದ್ದಿನೇ ಆಗೊಲ್ಲ ಏಕೆ..? ***ಡ್ರೈವರ್ಸ್-ಕಂಡಕ್ಟರ್ಸ್ ಗಳು ಮಾಹಿತಿ ಕೇಳುದ್ರೆ ಕೊಡುವಂಗಿಲ್ಲ…