Tag: POLITICIANS

CONTROVERSY RISE ABOUT “PRESS CLUB HONOUR”..!? ವಿವಾದ-ಗೊಂದಲದ ಗೂಡಾದ “ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ”:ಪ್ರಶಸ್ತಿಗೆ ರಾಜಕೀಯದ ಸೋಂಕು ಬೇಕಾ..?

ಆಯ್ಕೆ ಸಮಿತಿ ವಿರುದ್ಧ, ಅರ್ಹ-ಸಮರ್ಥರ ನಿರ್ಲಕ್ಷ್ಯ,ಸ್ವಜನ ಪಕ್ಷಪಾತ-ಪ್ರಾದೇಶಿಕ ಅಸಮತೋಲನ-ಮಹಿಳಾ ಪ್ರಾತಿನಿಧ್ಯತೆಗೆ ಒತ್ತು ನೀಡದ ಆರೋಪ ಬೆಂಗಳೂರು: ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ-2023 ಘೋಷಣೆಗೆ ಅಸಮಾ ಧಾನ-ಆಕ್ಷೇಪ-ವಿರೋಧ ವ್ಯಕ್ತವಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ  ಈ ಬಗ್ಗೆ ಸಾಕಷ್ಟು  ಚರ್ಚೆ-ಟೀಕೆ ಶುರುವಾಗಿದೆ.ಪ್ರಶಸ್ತಿ ಘೋಷಣೆಯ ಮಾನದಂಡವೇನು ಎನ್ನುವ ಪ್ರಶ್ನೆ…