Tag: SHARMA

EXCLUSIVE..ಬೆಂಗಳೂರಿಗರೇ ಹುಷಾರ್..! “ಅಸಲಿ”ಹೋಲುವ “ನಕಲಿ”ದಾಖಲೆ ಸೃಷ್ಟಿಸುವ ಖತರ್ನಾಕ್ “ವಂಚಕ”ರಿದ್ದಾರೆ..

ನಕಲಿ ದಾಖಲೆ ಸೃಷ್ಟಿಯಲ್ಲಿ ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿ ಶಾಮೀಲು,ಅಸಲಿಯತ್ತು ಪರಿಶೀಲಿಸದೆ ಬ್ಯಾಂಕ್ ಅಫ್ ಬರೋಡಾ,ಕೆನರಾ ಬ್ಯಾಂಕ್ ನಿಂದ ಕೋಟ್ಯಾಂತರ ಸಾಲ.. ಬೆಂಗಳೂರು:ರಾಜಧಾನಿ ಬೆಂಗಳೂರಿ ನಲ್ಲಿ ಸ್ವಂತಕ್ಕೊಂದು ಸೂರನ್ನೋ ..ತನ್ನದೆಂದು ಹೇಳಿಕೊಳ್ಳೊಕ್ಕೆ ಒಂದು ಪುಟ್ಟ ಜಾಗ ಮಾಡಿಕೊಳ್ಳುವ ಆಸೆ ಯಾರಿಗೆ ಇರೊಲ್ಲ…