ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗದಲ್ಲಿ ‘ಲಂಚಾವತಾರ’: ತನಿಖೆಯಲ್ಲಿ ಆರೋಪ ಸಾಬೀತಾದರೂ ಮೌನವೇಕೆ?
ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ಕೆಎಸ್ಆರ್ಟಿಸಿಯಲ್ಲಿ ಪಾರದರ್ಶಕ ಆಡಳಿತದ ಭರವಸೆ ನೀಡುವ ಅಧಿಕಾರಿಗಳೇ, ತಮ್ಮ ಆಪ್ತ ಚಾಲಕರ ಮೂಲಕ ಭ್ರಷ್ಟಾಚಾರದ ಜಾಲ ಹೆಣೆದಿದ್ದಾರೆ ಎಂಬ ಗಂಭೀರ ಆರೋಪವೊಂದು ಶಿವಮೊಗ್ಗ ವಿಭಾಗದಲ್ಲಿ ಕೇಳಿಬಂದಿದೆ.
ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗದಲ್ಲಿ ‘ಲಂಚಾವತಾರ’: ತನಿಖೆಯಲ್ಲಿ ಆರೋಪ ಸಾಬೀತಾದರೂ ಮೌನವೇಕೆ? Read Post »





