ಬೊಲಿವಿಯಾದಲ್ಲಿ ಭೀಕರ ವಿಮಾನ ದುರಂತ: 15ಕ್ಕೂ ಹೆಚ್ಚು ಮಂದಿ ಸಾವು, ಹಣಕ್ಕಾಗಿ ಮುಗಿಬಿದ್ದ ಜನ!
ಬೊಲಿವಿಯಾದ ರಾಜಧಾನಿ ಲಾ ಪಾಜ್ ಸಮೀಪದ ಎಲ್ ಆಲ್ಟೊ (El Alto) ವಿಮಾನ ನಿಲ್ದಾಣದ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಕನಿಷ್ಠ 15 ರಿಂದ 20 ಮಂದಿ ಮೃತಪಟ್ಟಿರುವ ದೃಢಪಟ್ಟಿದೆ.
ಬೊಲಿವಿಯಾದಲ್ಲಿ ಭೀಕರ ವಿಮಾನ ದುರಂತ: 15ಕ್ಕೂ ಹೆಚ್ಚು ಮಂದಿ ಸಾವು, ಹಣಕ್ಕಾಗಿ ಮುಗಿಬಿದ್ದ ಜನ! Read Post »





