ksrtc shivamogga corruption
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ

ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದಲ್ಲಿ ‘ಲಂಚಾವತಾರ’: ತನಿಖೆಯಲ್ಲಿ ಆರೋಪ ಸಾಬೀತಾದರೂ ಮೌನವೇಕೆ?

ಸಾರ್ವಜನಿಕ ಸಾರಿಗೆ ಸಂಸ್ಥೆಯಾದ ಕೆಎಸ್‌ಆರ್‌ಟಿಸಿಯಲ್ಲಿ ಪಾರದರ್ಶಕ ಆಡಳಿತದ ಭರವಸೆ ನೀಡುವ ಅಧಿಕಾರಿಗಳೇ, ತಮ್ಮ ಆಪ್ತ ಚಾಲಕರ ಮೂಲಕ ಭ್ರಷ್ಟಾಚಾರದ ಜಾಲ ಹೆಣೆದಿದ್ದಾರೆ ಎಂಬ ಗಂಭೀರ ಆರೋಪವೊಂದು ಶಿವಮೊಗ್ಗ ವಿಭಾಗದಲ್ಲಿ ಕೇಳಿಬಂದಿದೆ.

ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದಲ್ಲಿ ‘ಲಂಚಾವತಾರ’: ತನಿಖೆಯಲ್ಲಿ ಆರೋಪ ಸಾಬೀತಾದರೂ ಮೌನವೇಕೆ? Read Post »