“ಥಿಯೇಟರ್ಗೆ ಹೋಗಿ ಹಣ ವೇಸ್ಟ್ ಮಾಡಬೇಡಿ” – ರಣವೀರ್ ಸಿಂಗ್ ಸಿನಿಮಾ ವಿರುದ್ಧ ರಮ್ಯಾ ಗರಂ
ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್-2’ ಚಿತ್ರ ಮಾರ್ಚ್ 19, 2026 ರಂದು ಅದ್ಧೂರಿಯಾಗಿ ತೆರೆಕಂಡಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ ಈ ಎರಡನೇ ಭಾಗದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು.
“ಥಿಯೇಟರ್ಗೆ ಹೋಗಿ ಹಣ ವೇಸ್ಟ್ ಮಾಡಬೇಡಿ” – ರಣವೀರ್ ಸಿಂಗ್ ಸಿನಿಮಾ ವಿರುದ್ಧ ರಮ್ಯಾ ಗರಂ Read Post »





