LIFE STORY OF ACTRESS DR.LEELAVATHI… “ಕಿತ್ತು ತಿನ್ನುವ ಬಡತನದಿಂದ ಅಭಿಜಾತ ಕಲಾವಿದೆವರೆಗೂ”: ಯಾವ ಹೋರಾಟಕ್ಕೂ ಕಡಿಮೆ ಇರ್ಲಿಲ್ಲ ಲೀಲಾವತಿ “ಜೀವನಗಾಥೆ”

LIFE STORY OF ACTRESS DR.LEELAVATHI… “ಕಿತ್ತು ತಿನ್ನುವ ಬಡತನದಿಂದ ಅಭಿಜಾತ ಕಲಾವಿದೆವರೆಗೂ”: ಯಾವ ಹೋರಾಟಕ್ಕೂ ಕಡಿಮೆ ಇರ್ಲಿಲ್ಲ ಲೀಲಾವತಿ “ಜೀವನಗಾಥೆ”

ಕನ್ನಡ ಚಿತ್ರರಂಗವನ್ನು ಅಗಲಿದ ಕನ್ನಡ ಚಿತ್ರರಂಗದ ವರನಟಿ  ಡಾ.ಲೀಲಾವತಿ  ಅವರ ಬದುಕು ಯಾವ ಸಂಘರ್ಷಕ್ಕಿಂತಲೂ ಕಡಿಮೆ ಇಲ್ಲ. ಯಾವ ಸಿನಿಮಾಕಥೆಗಿಂತಲೂ ಕಡ್ಮೆಯಾದ ರೋಚಕತೆ ಹೊಂದಿರ್ಲಿಲ್ಲ ಎನ್ನುವುದು ಅವರ ಜೀವನಗಾಥೆ ನೋಡಿದಾಗ ಅರ್ಥವಾಗುತ್ತದೆ.ಏಕೆಂದರೆ ಹುಟ್ಟಿದಾಗಲೇ ಮನೆಯಲ್ಲಿ ಕಿತ್ತು ತಿನ್ನುವ ಬಡತನ.ಜೀವನ ನಡೆಸೋದೇ ಕಷ್ಟಕರ…