ccb arrests couple
EXCLUSIVE, Kannada Flash News, ಅಪರಾಧ ಸುದ್ದಿ, ಬೆಂಗಳೂರು, ರಾಜ್ಯ

ಕೋರ್ಟ್ ಕೆಲಸದ ಹೆಸರಲ್ಲಿ 25 ಕೋಟಿ ಲೂಟಿ ಮಾಡಿದ್ದ ದಂಪತಿ ಸಿಸಿಬಿ ಬಲೆಗೆ!

ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಅಮಾಯಕರಿಗೆ ನಂಬಿಸಿ ಬರೋಬ್ಬರಿ 25 ಕೋಟಿ ರೂಪಾಯಿಗೂ ಹೆಚ್ಚು ಹಣ ಲೂಟಿ ಮಾಡಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೋರ್ಟ್ ಕೆಲಸದ ಹೆಸರಲ್ಲಿ 25 ಕೋಟಿ ಲೂಟಿ ಮಾಡಿದ್ದ ದಂಪತಿ ಸಿಸಿಬಿ ಬಲೆಗೆ! Read Post »