ಕೋರ್ಟ್ ಕೆಲಸದ ಹೆಸರಲ್ಲಿ 25 ಕೋಟಿ ಲೂಟಿ ಮಾಡಿದ್ದ ದಂಪತಿ ಸಿಸಿಬಿ ಬಲೆಗೆ!

ccb arrests couple

ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಅಮಾಯಕರಿಗೆ ನಂಬಿಸಿ ಬರೋಬ್ಬರಿ 25 ಕೋಟಿ ರೂಪಾಯಿಗೂ ಹೆಚ್ಚು ಹಣ ಲೂಟಿ ಮಾಡಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.