ಡಾ. ಶಿವಲಿಂಗಯ್ಯನವರ ‘ವಿಕ್ಟೋರಿಯಾ ಹಗರಣ’: ಆಶಾ ಪರ್ವೀನ್ ವರ್ಗಾವಣೆಯ ಹಿಂದೆ ಸಚಿವರ ಕೈವಾಡವಿದೆಯೇ?
ವೈದ್ಯಕೀಯ ಲೋಕದ ಪವಿತ್ರ ತಾಣವೆಂದೇ ಕರೆಸಿಕೊಳ್ಳುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋ-ಯೂರೋಲಜಿ ವಿಭಾಗವೀಗ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆಯೇ? ಎಂಬ ಗಂಭೀರ ಪ್ರಶ್ನೆ ಎದ್ದಿದೆ.
ಡಾ. ಶಿವಲಿಂಗಯ್ಯನವರ ‘ವಿಕ್ಟೋರಿಯಾ ಹಗರಣ’: ಆಶಾ ಪರ್ವೀನ್ ವರ್ಗಾವಣೆಯ ಹಿಂದೆ ಸಚಿವರ ಕೈವಾಡವಿದೆಯೇ? Read Post »





