ಪತ್ರಿಕಾ “ಸಂಪಾದಕ”ನಿಗೆ ಪ್ರಭಾವಿ “ವೈದ್ಯ”ನ ಬೆಂಬಲಿಗ ರಿಂದ “ಜೀವಬೆದರಿಕೆ..! “-ಮನೆಗೆ ತೆರಳಿ “ಆಮಿಷ-ಅವಾಜ್”!
ಬೆಂಗಳೂರು:ತಪ್ಪು ಯಾರೇ ಮಾಡಲಿ.. ಅದನ್ನು ಎಷ್ಟೇ ಪ್ರಭಾವಿಗಳೆನಿಸಿಕೊಂಡವರು ಮಾಡಲಿ, ಅದಕ್ಕೆ ಶಿಕ್ಷೆ ಆಗಲೇಬೇಕೆನ್ನುತ್ತದೆ ನಮ್ಮ ನೆಲದ ಕಾನೂನು. ಆದರೆ ಬೆಂಗಳೂರಿನ ಅತ್ಯಂತ “ಪ್ರಭಾವಿ” ವೈದ್ಯರೊಬ್ಬರ ವೈದ್ಯಕೀಯ “ಅಕ್ರಮ..! […]