ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ: ಟೆನ್ಷನ್ ಬಿಟ್ಟು, ರಿಲಾಕ್ಸ್ ಆಗಿರಲು ಇಲ್ಲಿವೆ ಟಿಪ್ಸ್!
ರಾಜ್ಯಾದ್ಯಂತ ನಾಳೆಯಿಂದ ಎಸ್ಎಸ್ಎಲ್ಸಿ ಮಹಾ ಪರೀಕ್ಷೆಗಳು ಆರಂಭವಾಗುತ್ತಿವೆ. ಈ ಹಂತವು ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ‘ಗೇಟ್ವೇ’ ಇದ್ದಂತೆ.