ಆರ್ಥಿಕ ಸಂಕಷ್ಟ ನಿಜವಾದ ಕಾರಣನಾ..!? ಕುಂಟು ನೆವನಾ.?-ತಿಂಗಳ ಸಂಬಳಕ್ಕೂ ಚಾತಕಪಕ್ಷಿಗಳಂತಾದ ನ್ಯೂಸ್ ಫಸ್ಟ್ ಸುದ್ದಿಮಿತ್ರರು..!
ನ್ಯೂಸ್ ಫಸ್ಟ್ ಕನ್ನಡ ವಾಹಿನಿಯಲ್ಲಿ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡಿಲ್ಲವೇ? ಆರ್ಥಿಕ ಸಂಕಷ್ಟ ನಿಜವೋ ಅಥವಾ ಮ್ಯಾನೇಜ್ಮೆಂಟ್ನ ಕುಂಟು ನೆವವೋ? ಕನ್ನಡ ಫ್ಲ್ಯಾಶ್ ನ್ಯೂಸ್ನ ವಿಶೇಷ ವರದಿ ಇಲ್ಲಿದೆ.





