ಸ್ಯಾಂಡಲ್‌ವುಡ್ Vs ಮೀಡಿಯಾ – ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಜಯ’ದರ್ಬಾರ್: ಕೆಂಡಾಮಂಡಲವಾದ ಸಿನಿ ಪತ್ರಕರ್ತರು!

kfcc president jayamala

ಚಿತ್ರರಂಗ ಮತ್ತು ಮಾಧ್ಯಮಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದಿಲ್ಲದೆ ಮತ್ತೊಂದರ ಅಸ್ತಿತ್ವ ಕಷ್ಟ. ಆದರೆ ಈ ಪವಿತ್ರ ಸಂಬಂಧಕ್ಕೆ ಈಗ ‘ಅಧಿಕಾರ’ದ ಗ್ರಹಣ ಹಿಡಿದಿದೆಯೇ?

ಆರ್ಥಿಕ ಸಂಕಷ್ಟ ನಿಜವಾದ ಕಾರಣನಾ..!? ಕುಂಟು ನೆವನಾ.?-ತಿಂಗಳ ಸಂಬಳಕ್ಕೂ ಚಾತಕಪಕ್ಷಿಗಳಂತಾದ ನ್ಯೂಸ್ ಫಸ್ಟ್ ಸುದ್ದಿಮಿತ್ರರು..!

news first kannada media

ನ್ಯೂಸ್ ಫಸ್ಟ್ ಕನ್ನಡ ವಾಹಿನಿಯಲ್ಲಿ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡಿಲ್ಲವೇ? ಆರ್ಥಿಕ ಸಂಕಷ್ಟ ನಿಜವೋ ಅಥವಾ ಮ್ಯಾನೇಜ್‌ಮೆಂಟ್‌ನ ಕುಂಟು ನೆವವೋ? ಕನ್ನಡ ಫ್ಲ್ಯಾಶ್ ನ್ಯೂಸ್‌ನ ವಿಶೇಷ ವರದಿ ಇಲ್ಲಿದೆ.

ಕಾಮುಕ ಮಠಾಧೀಶನ ಬುಡಕ್ಕೆ ಮೆಣಸಿನಕಾಯಿ ಇಟ್ಟ ದಿಟ್ಟ ಪತ್ರಕರ್ತ ಶಿವಕುಮಾರ್

investigative journalism karnataka shivakumar

ಇಂದಿನ ಮಾರಾಟವಾಗಿರುವ ಪತ್ರಿಕೋದ್ಯಮದ ನಡುವೆ ಶಿವಕುಮಾರ ಮೆಣಸಿನಕಾಯಿ ಮತ್ತು ಮಹೇಶ್ ದೇವಶೆಟ್ಟಿ ಅವರಂತಹ ಪತ್ರಕರ್ತರು ಸತ್ಯವನ್ನು ಬಯಲಿಗೆಳೆದು ಪತ್ರಿಕೋದ್ಯಮದ ಗೌರವವನ್ನು ಹೇಗೆ ಉಳಿಸುತ್ತಿದ್ದಾರೆ ಎಂಬ ಸಂಪೂರ್ಣ ಲೇಖನ ಇಲ್ಲಿದೆ.

ಮಾರ್ಚ್ ಅಂತ್ಯಕ್ಕೆ ಕರ್ನಾಟಕದ ಗದ್ದುಗೆ ಬದಲಾವಣೆ ಪಕ್ಕಾ?! ಡಿಕೆಶಿಗೆ ಸಿಎಂ ಪಟ್ಟ ಕಟ್ಟಲು ಸಜ್ಜಾದ ಹೈಕಮಾಂಡ್!

karnataka cm change march

ಮೂಲಗಳ ಪ್ರಕಾರ, ಮಾರ್ಚ್ ಅಂತ್ಯದೊಳಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.

ಟಿಆರ್‌ಪಿ ಕುಸಿತಕ್ಕೆ ಸಿಬ್ಬಂದಿಯ ವೇತನ ಕಡಿತ, ನಾಯಕತ್ವದ ವೈಫಲ್ಯಕ್ಕೆ ಮ್ಯಾನೇಜ್ಮೆಂಟ್ ಕೆಂಗಣ್ಣು!

suvarna news trp crisis

ಒಂದು ಕಾಲದ ನಂಬರ್ ಒನ್ ಚಾನೆಲ್, ಇಂದು ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ. ಸುವರ್ಣ ನ್ಯೂಸ್ ಇತಿಹಾಸದಲ್ಲೇ ಇಂದಿನಷ್ಟು ಕಳಪೆ ಪ್ರದರ್ಶನವನ್ನು ಮ್ಯಾನೇಜ್ಮೆಂಟ್ ಕಂಡಿರಲಿಲ್ಲ.

ಬೆಂಚ್‌ನಿಂದ ವಿಶ್ವಕಪ್ ಕಿರೀಟದವರೆಗೆ: ಸಂಜು ಸ್ಯಾಮ್ಸನ್ ಅದ್ಭುತ ಕಥನ

sanju samson t20

ಕ್ರಿಕೆಟ್ ಕೇವಲ ಆಟವಲ್ಲ, ಅದೊಂದು ಜೀವನದ ಪಾಠ. ಯಾರು ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುತ್ತಾರೋ, ಅವರೇ ನಿಜವಾದ ನಾಯಕರು. ಈ ಮಾತಿಗೆ ಅನ್ವರ್ಥ ನಾಮವಾಗಿದ್ದಾರೆ ಕೇರಳದ ಹುಡುಗ, ಟೀಂ ಇಂಡಿಯಾದ ‘ಸಿಂಹ’ ಸಂಜು ಸ್ಯಾಮ್ಸನ್.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ‘ರೆಸಾರ್ಟ್’ ರಾಜಕಾರಣ: ಈ ಮೀಟಿಂಗ್‌ನ ಹಿಂದಿರುವ ಅಸಲಿ ಮರ್ಮವೇನು?

kspcb employees union resort

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ನೌಕರರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ.

ಯಾದಗಿರಿ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್: ಡೊಂಗಿ ಸ್ವಾಮೀಜಿಗಳ ಕರಾಳ ಮುಖ!

mallikarjun mutya pocso case

ಯಾದಗಿರಿ ಜಿಲ್ಲೆಯ ಮಲ್ಲಿಕಾರ್ಜುನ ಮುತ್ಯಾ ಮೇಲೆ ಅಪ್ರಾಪ್ತ ಬಾಲಕಿ ಜೊತೆ ಅನುಚಿತ ವರ್ತನೆ ಆರೋಪದಡಿ ಪೋಕ್ಸೋ ಕೇಸ್ ದಾಖಲು. ಕಲ್ಯಾಣ ಕರ್ನಾಟಕದ ಡೊಂಗಿ ಸ್ವಾಮೀಜಿಗಳ ಮುಖವಾಡ ಕಳಚುವ ವಿಶೇಷ ಲೇಖನ ಇಲ್ಲಿದೆ.

ಟಿವಿ-9 ಕನ್ನಡಕ್ಕೆ ಇದೆಂಥಾ ದುಸ್ತಿತಿ..!?  ಟಿಆರ್ ಪಿಯಲ್ಲಿ ನಿರಂತರ ಪತನ..ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ..!

tv9 kannada trp ratings

ಒಂದಷ್ಟು ವಾರ ಅಂಬಾನಿ ಒಡೆತನದ ನೆಟ್ ವರ್ಕ್ 18 ಗ್ರೂಪ್ ನ ನ್ಯೂಸ್ 18 ಕನ್ನಡ tv9ನ್ನು ಹಿಂದಿಕ್ಕಿದ್ರೆ ಈ ವಾರ ಪಬ್ಲಿಕ್ ಟಿವಿ tv9ನ್ನು ಬೀಟ್ ಮಾಡಿ ಮುಂದಕ್ಕೆ ಹೋಗಿದೆ.

ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್..

vidhana soudha media ban

ಪತ್ರಿಕಾ ಸ್ವಾತಂತ್ರ್ಯ( ಅಭಿವ್ಯಕ್ತಿ ಸ್ವಾತಂತ್ರ್ಯ)ವನ್ನು ಹತ್ತಿಕ್ಕುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಯಾವ ರೀತಿಯ ವಿರೋಧ ವ್ಯಕ್ತವಾಗಬೇಕಿತ್ತೋ,?