advertise here

Search

ರಾಷ್ಟ್ರೀಯ

aap removes raghav chadha
EXCLUSIVE, Kannada Flash News, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ಚಡ್ಡಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ.

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..! Read Post »

bihar nalanda stampede
EXCLUSIVE, Kannada Flash News, ದೇಶ, ರಾಷ್ಟ್ರೀಯ

ನಳಂದದಲ್ಲಿ ಭೀಕರ ಕಾಲ್ತುಳಿತ: ಶೀತಲ ಮಾತೆ ದರ್ಶನದ ವೇಳೆ 8 ಮಹಿಳೆಯರ ಸಾವು!

ಚೈತ್ರ ಮಾಸದ ಕೊನೆಯ ಮಂಗಳವಾರ ಮತ್ತು ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ ಶೀತಲ ಮಾತೆಯ ದರ್ಶನ ಪಡೆದು ಪುನೀತರಾಗಬೇಕೆಂದು ಬಂದಿದ್ದ ಭಕ್ತರ ಪಾಲಿಗೆ ಈ ದಿನ ಕರಾಳವಾಗಿ ಪರಿಣಮಿಸಿದೆ.

ನಳಂದದಲ್ಲಿ ಭೀಕರ ಕಾಲ್ತುಳಿತ: ಶೀತಲ ಮಾತೆ ದರ್ಶನದ ವೇಳೆ 8 ಮಹಿಳೆಯರ ಸಾವು! Read Post »

elon musk joins trump
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ವಿಶ್ವ ರಾಜಕಾರಣದಲ್ಲಿ ಹೊಸ ಸಮೀಕರಣ: ಟ್ರಂಪ್-ಮೋದಿ ಕಾಲ್‌ನಲ್ಲಿ ಎಲಾನ್ ಮಸ್ಕ್ ಎಂಟ್ರಿ!

ಜಾಗತಿಕ ರಾಜಕಾರಣದ ಇಬ್ಬರು ಪ್ರಭಾವಿ ನಾಯಕರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (donald trump) ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (narendra modi) ನಡುವೆ ನಡೆದ ದೂರವಾಣಿ ಸಂಭಾಷಣೆ ಈಗ ಹೊಸ ಸಂಚಲನ ಸೃಷ್ಟಿಸಿದೆ.

ವಿಶ್ವ ರಾಜಕಾರಣದಲ್ಲಿ ಹೊಸ ಸಮೀಕರಣ: ಟ್ರಂಪ್-ಮೋದಿ ಕಾಲ್‌ನಲ್ಲಿ ಎಲಾನ್ ಮಸ್ಕ್ ಎಂಟ್ರಿ! Read Post »

Chandigarh blinkit delivery boy
EXCLUSIVE, Kannada Flash News, ದೇಶ, ರಾಷ್ಟ್ರೀಯ

ರಸ್ತೆ ಬದಿಯಲ್ಲಿ ನಿಂತಲ್ಲೇ ನಿಂತ ಬ್ಲಿಂಕಿಟ್ ಬಾಯ್‌: ಇದು ವಿಚಿತ್ರ ಕಾಯಿಲೆಯೋ ಅಥವಾ ‘ಜಾಂಬಿ ಡ್ರಗ್’ ಪ್ರಭಾವವೋ?

ಚಂಡೀಗಢದ ಸೆಕ್ಟರ್ 33B ನಲ್ಲಿ ಬ್ಲಿಂಕಿಟ್ ಡೆಲಿವರಿ ಬಾಯ್ ಒಬ್ಬ ಬರೋಬ್ಬರಿ 2 ಗಂಟೆಗಳ ಕಾಲ ಪ್ರತಿಮೆಯಂತೆ ನಿಂತಿರುವ ವಿಡಿಯೋ ವೈರಲ್ ಆಗಿದೆ.

ರಸ್ತೆ ಬದಿಯಲ್ಲಿ ನಿಂತಲ್ಲೇ ನಿಂತ ಬ್ಲಿಂಕಿಟ್ ಬಾಯ್‌: ಇದು ವಿಚಿತ್ರ ಕಾಯಿಲೆಯೋ ಅಥವಾ ‘ಜಾಂಬಿ ಡ್ರಗ್’ ಪ್ರಭಾವವೋ? Read Post »

Fuel price relief
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ಪೆಟ್ರೋಲ್-ಡೀಸೆಲ್ ಶಾಕ್ ನಡುವೆ ಕೇಂದ್ರದ ಮಾಸ್ಟರ್ ಪ್ಲಾನ್: ಅಬಕಾರಿ ಸುಂಕ ₹10 ಕಡಿತ

ವಿಶ್ವದಾದ್ಯಂತ ಕಚ್ಚಾ ತೈಲ ಬೆಲೆಗಳು ಗಗನಕ್ಕೇರುತ್ತಿರುವ ಈ ಸಮಯದಲ್ಲಿ, ಭಾರತ ಸರ್ಕಾರವು ದೇಶದ ಸಾಮಾನ್ಯ ಜನರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಪೆಟ್ರೋಲ್-ಡೀಸೆಲ್ ಶಾಕ್ ನಡುವೆ ಕೇಂದ್ರದ ಮಾಸ್ಟರ್ ಪ್ಲಾನ್: ಅಬಕಾರಿ ಸುಂಕ ₹10 ಕಡಿತ Read Post »

lpg ship arrives
EXCLUSIVE, Kannada Flash News, ಅಂತರರಾಷ್ಟ್ರೀಯ, ಜಿಲ್ಲಾ ಸುದ್ದಿ, ದೇಶ, ರಾಜಕೀಯ ಸುದ್ದಿ, ರಾಜ್ಯ, ರಾಷ್ಟ್ರೀಯ

ಕರಾವಳಿಗೆ ಬಂತು ‘ಅನಿಲ’ ಸಂಜೀವಿನಿ: ಮಂಗಳೂರು ಬಂದರಿಗೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿ!

ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಪೂರೈಕೆ ಅಸ್ತವ್ಯಸ್ತಗೊಂಡಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ನವಮಂಗಳೂರು ಬಂದರಿಗೆ (New Mangalore Port) ಬೃಹತ್ ಪ್ರಮಾಣದ ಎಲ್‌ಪಿಜಿ (LPG) ಹೊತ್ತ ಹಡಗು ಯಶಸ್ವಿಯಾಗಿ ಆಗಮಿಸಿದೆ.

ಕರಾವಳಿಗೆ ಬಂತು ‘ಅನಿಲ’ ಸಂಜೀವಿನಿ: ಮಂಗಳೂರು ಬಂದರಿಗೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿ! Read Post »

india russian oil deal
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ರಷ್ಯಾದಿಂದ ‘ಡಬಲ್’ ತೈಲ ಆಮದು!

ಪಶ್ಚಿಮ ಏಷ್ಯಾದಲ್ಲಿ (Middle East) ಯುದ್ಧದ ಕಾರ್ಮೋಡಗಳು ಕವಿದಿದ್ದು, ಜಾಗತಿಕ ತೈಲ ಪೂರೈಕೆಯ ಜೀವನಾಡಿ ‘ಹಾರ್ಮುಜ್ ಜಲಸಂಧಿ’ (Strait of Hormuz) ಮೇಲೆ ಬಿಗಿ ಹಿಡಿತ ಮುಂದುವರಿದಿದೆ.

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ರಷ್ಯಾದಿಂದ ‘ಡಬಲ್’ ತೈಲ ಆಮದು! Read Post »

aditya birla group buys
EXCLUSIVE, Kannada Flash News, ಕ್ರೀಡೆ, ದೇಶ, ಬೆಂಗಳೂರು, ರಾಷ್ಟ್ರೀಯ

ಆರ್‌ಸಿಬಿ ಈಗ ಬಿರ್ಲಾ ಪಾಲು! 16,706 ಕೋಟಿಗೆ ಮಾರಾಟವಾದ ತಂಡ: ‘ರಾಯಲ್’ ಹೆಸರು ಬದಲಾಗುವುದು ಪಕ್ಕಾ?

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಹಿವಾಟಿಗೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವದಂತಿರುವ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (RCB) ತಂಡ ಈಗ ಹೊಸ ಮಾಲೀಕರ ತೆಕ್ಕೆಗೆ ಜಾರಿದೆ.

ಆರ್‌ಸಿಬಿ ಈಗ ಬಿರ್ಲಾ ಪಾಲು! 16,706 ಕೋಟಿಗೆ ಮಾರಾಟವಾದ ತಂಡ: ‘ರಾಯಲ್’ ಹೆಸರು ಬದಲಾಗುವುದು ಪಕ್ಕಾ? Read Post »

pm modi parliament speech
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ಪಶ್ಚಿಮ ಏಷ್ಯಾ ಯುದ್ಧದ ಭೀತಿ: ಸಂಸತ್‌ನಲ್ಲಿ ಪ್ರಧಾನಿ ಮೋದಿ ‘ಅಭಯ ಹಸ್ತ’; ಭಾರತದ ರಣತಂತ್ರವೇನು?

ಪ್ರಧಾನಿ ನರೇಂದ್ರ ಮೋದಿ ಅವರು, “ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ, ಆದರೆ ಭಾರತವು ಯಾವುದೇ ಸವಾಲನ್ನು ಎದುರಿಸಲು ಸನ್ನದ್ಧವಾಗಿದೆ” ಎಂದು ದೇಶದ ಜನತೆಗೆ ಭರವಸೆ ನೀಡಿದ್ದಾರೆ.

ಪಶ್ಚಿಮ ಏಷ್ಯಾ ಯುದ್ಧದ ಭೀತಿ: ಸಂಸತ್‌ನಲ್ಲಿ ಪ್ರಧಾನಿ ಮೋದಿ ‘ಅಭಯ ಹಸ್ತ’; ಭಾರತದ ರಣತಂತ್ರವೇನು? Read Post »

trump declares
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ಟ್ರಂಪ್ ಡೆಡ್‌ಲೈನ್ ಅಂತ್ಯ: ಇರಾನ್ ಮೇಲೆ ದಾಳಿ ನಡೆಸುವ ಬದಲು 5 ದಿನ ಕದನ ವಿರಾಮ ಘೋಷಿಸಿದ ಅಮೆರಿಕ!

ಟ್ರಂಪ್ ನೀಡಿದ್ದ 48 ಗಂಟೆಗಳ ಎಚ್ಚರಿಕೆಯ ನಂತರ, ಅನಿರೀಕ್ಷಿತವಾಗಿ ‘5 ದಿನಗಳ ಕದನ ವಿರಾಮ’ ಘೋಷಿಸುವ ಮೂಲಕ ರಣತಂತ್ರದ ಹೊಸ ದಾಳ ಉರುಳಿಸಿದ್ದಾರೆ.

ಟ್ರಂಪ್ ಡೆಡ್‌ಲೈನ್ ಅಂತ್ಯ: ಇರಾನ್ ಮೇಲೆ ದಾಳಿ ನಡೆಸುವ ಬದಲು 5 ದಿನ ಕದನ ವಿರಾಮ ಘೋಷಿಸಿದ ಅಮೆರಿಕ! Read Post »

Scroll to Top