LIFE STORY OF ACTRESS DR.LEELAVATHI… “ಕಿತ್ತು ತಿನ್ನುವ ಬಡತನದಿಂದ ಅಭಿಜಾತ ಕಲಾವಿದೆವರೆಗೂ”: ಯಾವ ಹೋರಾಟಕ್ಕೂ ಕಡಿಮೆ ಇರ್ಲಿಲ್ಲ ಲೀಲಾವತಿ “ಜೀವನಗಾಥೆ”
ಕನ್ನಡ ಚಿತ್ರರಂಗವನ್ನು ಅಗಲಿದ ಕನ್ನಡ ಚಿತ್ರರಂಗದ ವರನಟಿ ಡಾ.ಲೀಲಾವತಿ ಅವರ ಬದುಕು ಯಾವ ಸಂಘರ್ಷಕ್ಕಿಂತಲೂ ಕಡಿಮೆ ಇಲ್ಲ. ಯಾವ ಸಿನಿಮಾಕಥೆಗಿಂತಲೂ ಕಡ್ಮೆಯಾದ ರೋಚಕತೆ ಹೊಂದಿರ್ಲಿಲ್ಲ ಎನ್ನುವುದು ಅವರ […]