ಜಿಬಿಎ ಟೌನ್ ಪ್ಲ್ಯಾನಿಂಗ್ನಲ್ಲಿ ‘ಪರ್ಸಂಟೇಜ್’ ಪರ್ವ; ಡಿಸಿಎಂ ಹೆಸರಲ್ಲೇ ಅಧಿಕಾರಿಗಳ ಲೂಟಿ ದರ್ಬಾರ್!
ಬಿಲ್ಡಿಂಗ್ ಪ್ಲ್ಯಾನ್ ಅನುಮೋದನೆಯಿಂದ ಹಿಡಿದು ಪ್ರತಿಯೊಂದು ಸಣ್ಣ ಕೆಲಸಕ್ಕೂ ಲಕ್ಷ ಲಕ್ಷ ಲಂಚ ನೀಡಬೇಕಾದ ಅನಿವಾರ್ಯತೆ ಬಿಲ್ಡರ್ಗಳಿಗೆ ಎದುರಾಗಿದೆ.
ಬಿಲ್ಡಿಂಗ್ ಪ್ಲ್ಯಾನ್ ಅನುಮೋದನೆಯಿಂದ ಹಿಡಿದು ಪ್ರತಿಯೊಂದು ಸಣ್ಣ ಕೆಲಸಕ್ಕೂ ಲಕ್ಷ ಲಕ್ಷ ಲಂಚ ನೀಡಬೇಕಾದ ಅನಿವಾರ್ಯತೆ ಬಿಲ್ಡರ್ಗಳಿಗೆ ಎದುರಾಗಿದೆ.
ಮೂಲಗಳ ಪ್ರಕಾರ, ಮಾರ್ಚ್ ಅಂತ್ಯದೊಳಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.