BIG EXPOSE…”ಜೈಲ್ “ಗಳ “ಆಹಾರ ಗೋಲ್ಮಾಲ್” ..ಪ್ರತಿ ಖೈದಿಯ 3 ಹೊತ್ತಿನ ಊಟಕ್ಕೆ 85 ರೂ..! ರಾತ್ರಿ ಊಟಕ್ಕೂ-ಬೆಳಗಿನ ಟಿಫನ್ ಗೂ 14 ಗಂಟೆಗಳ ಅಂತರ..!ವಾರಕ್ಕೊಮ್ಮೆಯಷ್ಟೇ ಮಾಂಸಹಾರ..!
**ಆರ್ ಟಿ ಐನಲ್ಲಿ ಬಯಲಾಯ್ತು ಕರ್ನಾಟಕದ ಜೈಲ್ ಗಳ ಕರಾಳ ಮುಖ ** ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಅವರಿಂದ ಅಕ್ರಮ ಬಯಲು ** ಜೈಲ್ ಸೂಪರಿಂಟೆಂಡೆಂಟ್ […]