BIG EXPOSE…”ಜೈಲ್ “ಗಳ “ಆಹಾರ ಗೋಲ್ಮಾಲ್” ..ಪ್ರತಿ ಖೈದಿಯ 3 ಹೊತ್ತಿನ ಊಟಕ್ಕೆ 85 ರೂ..! ರಾತ್ರಿ ಊಟಕ್ಕೂ-ಬೆಳಗಿನ ಟಿಫನ್ ಗೂ 14 ಗಂಟೆಗಳ ಅಂತರ..!ವಾರಕ್ಕೊಮ್ಮೆಯಷ್ಟೇ ಮಾಂಸಹಾರ..!
**ಆರ್ ಟಿ ಐನಲ್ಲಿ ಬಯಲಾಯ್ತು ಕರ್ನಾಟಕದ ಜೈಲ್ ಗಳ ಕರಾಳ ಮುಖ ** ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಅವರಿಂದ ಅಕ್ರಮ ಬಯಲು ** ಜೈಲ್ ಸೂಪರಿಂಟೆಂಡೆಂಟ್ ನೀಡಿದ ಸ್ಪೋಟಕ ವಿವರಗಳಿಂದ ಆಹಾರದ ಕರಾಳತೆ ಅನಾವರಣ ** ವಿಚಾರಣಾಧೀನ ಖೈದಿಗಳ ಆಹಾರಕ್ಕೆ ಕನಿಷ್ಟ ದರ ಫಿಕ್ಸ್ **ಬೆಳಗಿನ ಉಪಾಹಾರ.ಟೀ, ಮದ್ಯಾಹ್ನದ ಊಟ ಸಂಜೆ ಟೀ-ಸ್ನ್ಯಾಕ್ಸ್,ರಾತ್ರಿ ಊಟಕ್ಕೆ 85 ರೂ ** ಕೇರಳಾ ಜೈಲ್ ಗಳಲ್ಲಿ ವಾರಕ್ಕೆ 3 ದಿನ ಮಾಂಸಹಾರ-ಆದರೆ ಕರ್ನಾಟಕದಲ್ಲಿ ಏಕೆ ಹೀಗೆ..? ** ಬೆಳಗ್ಗೆ-ಮದ್ಯಾಹ್ನ-ರಾತ್ರಿ … Read more