EXCLUSIVE..”ಖಡಕ್” IAS “ಮೌದ್ಗಿಲ್” ಎತ್ತಂಗಡಿಗೆ “ಪ್ಲ್ಯಾನ್”..! ಸರ್ಕಾರದ ಮಟ್ಟದಲ್ಲಿ “ಲಾಭಿ”..?
“B” ಖಾತೆಗಳಿಗೆ “A” ಖಾತೆ ಭಾಗ್ಯ ನೀಡಿ “ಕೋಟಿ”ಗಳಲ್ಲಿ ದುಂಡಗಾಗುತ್ತಿದ್ದಾರಾ ಕೆಲವು ಭ್ರಷ್ಟ “ಕಂದಾಯಾಧಿಕಾರಿಗಳು” ಬೆಂಗಳೂರು: ಬಿಬಿಎಂಪಿ(BBMP) ಕೇಂದ್ರ ಕಚೇರಿಯಲ್ಲಿ IAS ಮನಿಷ್ ಮೌದ್ಗಿಲ್(MANISH MAUDGIL) ಬಿಬಿಎಂಪಿ ಬೊಕ್ಕಸ ಹೇಗೆ ತುಂಬಿಸೋದು ಎಂದು ತಲೆಕೆಡೆಸಿಕೊಂಡು ಕೆಲಸ ಮಾಡ್ತಿದ್ರೆ ಅವರದೇ, ಕಂದಾಯ ವಿಭಾಗದ…