advertise here

Search

ಅಪರಾಧ ಸುದ್ದಿ

kejriwal sisodia cleared
EXCLUSIVE, Kannada Flash News, ಅಪರಾಧ ಸುದ್ದಿ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ಮದ್ಯ ನೀತಿ ಹಗರಣ: ಕೇಜ್ರಿವಾಲ್ ಮತ್ತು ಸಿಸೋಡಿಯಾಗೆ ನ್ಯಾಯಾಲಯದಿಂದ ‘ಕ್ಲೀನ್ ಚಿಟ್’!

ದೆಹಲಿಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮದ್ಯ ನೀತಿ ಹಗರಣದ ಪ್ರಕರಣದಲ್ಲಿ ಎಎಪಿ ನಾಯಕರಿಗೆ ನ್ಯಾಯಾಲಯದಿಂದ ದೊಡ್ಡ ಗೆಲುವು ಸಿಕ್ಕಿದೆ.

ಮದ್ಯ ನೀತಿ ಹಗರಣ: ಕೇಜ್ರಿವಾಲ್ ಮತ್ತು ಸಿಸೋಡಿಯಾಗೆ ನ್ಯಾಯಾಲಯದಿಂದ ‘ಕ್ಲೀನ್ ಚಿಟ್’! Read Post »

sandalwood director anish kidnap
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ನಿರ್ದೇಶಕ ಅನಿಶ್ ಕಿಡ್ನಾಪ್ ಕೇಸ್: ನಟಿ ಐಶ್ವರ್ಯಾ ಸೇರಿ 11 ಮಂದಿ ಅರೆಸ್ಟ್! ಏನಿದು ಅಸಲಿ ಕಥೆ?

ರಾಜಧಾನಿಯಲ್ಲಿ ಸಿನಿಮೀಯ ಶೈಲಿಯ ಅಪಹರಣವೊಂದು ನಡೆದಿದ್ದು, ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಿರ್ದೇಶಕರೊಬ್ಬರನ್ನು ಹಣಕಾಸಿನ ವಿಚಾರಕ್ಕಾಗಿ ಅಪಹರಿಸಿ, ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ನಿರ್ದೇಶಕ ಅನಿಶ್ ಕಿಡ್ನಾಪ್ ಕೇಸ್: ನಟಿ ಐಶ್ವರ್ಯಾ ಸೇರಿ 11 ಮಂದಿ ಅರೆಸ್ಟ್! ಏನಿದು ಅಸಲಿ ಕಥೆ? Read Post »

retired bbmp engineer suicide
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಸಿಬಿಐ ತನಿಖೆ ಭೀತಿ: ಕೋರಮಂಗಲದಲ್ಲಿ ನಿವೃತ್ತ ಅಧಿಕಾರಿ ಪರಮೇಶ್ವರಯ್ಯ ಆತ್ಮಹತ್ಯೆ!

ಬಿಬಿಎಂಪಿಯ ಮಹದೇವಪುರ ವಲಯದ ನಿವೃತ್ತ ಮುಖ್ಯ ಎಂಜಿನಿಯರ್ ಪರಮೇಶ್ವರಯ್ಯ (63) ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಬಿಐ ತನಿಖೆ ಭೀತಿ: ಕೋರಮಂಗಲದಲ್ಲಿ ನಿವೃತ್ತ ಅಧಿಕಾರಿ ಪರಮೇಶ್ವರಯ್ಯ ಆತ್ಮಹತ್ಯೆ! Read Post »

shimoga sanketh murder case
EXCLUSIVE, Kannada Flash News, ಅಂಕಣ, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ರಾಜ್ಯ, ವಿಶೇಷ ಸುದ್ದಿ

ಶಿವಮೊಗ್ಗದ ಬಾಲಕ ಸಂಕೇತ್ ಮರ್ಡರ್-ಕ್ರಿಕೆಟ್ ಕಿರಿಕ್ಕೋ, ಜಾತಿ ದ್ವೇಷವೋ ?

ಮಲೆನಾಡೆಂಬ ಮಲೆನಾಡೇ ಶಿವಮೊಗ್ಗದಲ್ಲಿ ನಡೆದ ಆ ಬಾಲಕನ ಕೊಲೆಗೆ ಡಿಸ್ಟರ್ಬ್ ಆಗಿದೆ. ಆಟ-ಪಾಠ ಎಂದ್ಕೊಂಡು ಹಾಯಾಗಿರಬೇಕಾದ ವಯಸ್ಸಲ್ಲಿ ಮೀಸೆ ಮೂಡದ ಕಿರಾತಕರಿಂದ ಹೆಣವಾಗಿ ಹೋಗಿದ್ದಾನೆ.

ಶಿವಮೊಗ್ಗದ ಬಾಲಕ ಸಂಕೇತ್ ಮರ್ಡರ್-ಕ್ರಿಕೆಟ್ ಕಿರಿಕ್ಕೋ, ಜಾತಿ ದ್ವೇಷವೋ ? Read Post »

yatnal fir yadgir speech
EXCLUSIVE, Kannada Flash News, ಅಪರಾಧ ಸುದ್ದಿ, ರಾಜಕೀಯ ಸುದ್ದಿ, ರಾಜ್ಯ

ಗಾಂಧಿ-ನೆಹರು ವಿರುದ್ಧ ಅವಹೇಳನಕಾರಿ ಭಾಷಣ: ಯತ್ನಾಳ್ ಪ್ರಕರಣ ದಾಖಲು

ಯಾದಗಿರಿಯಲ್ಲಿ ನಡೆದ ಶಿವಾಜಿ ಜಯಂತಿ ಉತ್ಸವದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭಾಷಣ ಈಗ ರಾಜಕೀಯ ವಲಯದಲ್ಲಿ ಕಿಚ್ಚು ಹಚ್ಚಿದೆ.

ಗಾಂಧಿ-ನೆಹರು ವಿರುದ್ಧ ಅವಹೇಳನಕಾರಿ ಭಾಷಣ: ಯತ್ನಾಳ್ ಪ್ರಕರಣ ದಾಖಲು Read Post »

Virendra heggade land grab
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ರಾಜ್ಯ

ಸಂಸದ ವೀರೇಂದ್ರ ಹೆಗ್ಗಡೆಗೆ ಹೊಸ ಸಂಕಷ್ಟ: ಭೂ ಕಬಳಿಕೆ ನ್ಯಾಯಾಲಯದಲ್ಲಿ ದೂರು ದಾಖಲು

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಸಂಸದ ವೀರೇಂದ್ರ ಹೆಗ್ಗಡೆಗೆ ಹೊಸ ಸಂಕಷ್ಟ: ಭೂ ಕಬಳಿಕೆ ನ್ಯಾಯಾಲಯದಲ್ಲಿ ದೂರು ದಾಖಲು Read Post »

kaggalipura thattaguppe youth assault
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ರಾಜ್ಯ

ಕಗ್ಗಲೀಪುರದಲ್ಲಿ ವಿಕೃತಿಯ ಪರಮಾವಧಿ – ಬರ್ತಡೆ ಪಾರ್ಟಿಗೆ ಬಂದವನ ಮೇಲೆ ಮೃಗೀಯ ಹಲ್ಲೆ!

ಸ್ನೇಹಿತರ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋದ ಯುವಕನ ಮೇಲೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮೃಗೀಯವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.

ಕಗ್ಗಲೀಪುರದಲ್ಲಿ ವಿಕೃತಿಯ ಪರಮಾವಧಿ – ಬರ್ತಡೆ ಪಾರ್ಟಿಗೆ ಬಂದವನ ಮೇಲೆ ಮೃಗೀಯ ಹಲ್ಲೆ! Read Post »

dharmasthala sridhar death case
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು

ಧರ್ಮಸ್ಥಳ ಪ್ರಕರಣ: ಮರುತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಅತ್ಯಂತ ಸಂವೇದನಾಶೀಲ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಂತಿಮವಾಗಿ ಮರುತನಿಖೆಗೆ ಆದೇಶಿಸಿದೆ.

ಧರ್ಮಸ್ಥಳ ಪ್ರಕರಣ: ಮರುತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ Read Post »

chandru lamani mla trap
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ರಾಜ್ಯ

“ಮಾತನಾಡಿದ್ದು ನಾನೇ, ಆದ್ರೆ ಟ್ರ್ಯಾಪ್ ನಾನಲ್ಲ!” – ಶಿರಹಟ್ಟಿ ಶಾಸಕರ ಪ್ರಕರಣದಲ್ಲಿ ಸ್ವಾಮೀಜಿ

ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ ಅವರು ಸುದ್ದಿಗೋಷ್ಠಿ ನಡೆಸಿ, ಆ ಸ್ಫೋಟಕ ಆಡಿಯೋದಲ್ಲಿರುವುದು ತನ್ನದೇ ಧ್ವನಿ ಎಂದು ಒಪ್ಪಿಕೊಂಡಿದ್ದಾರೆ.

“ಮಾತನಾಡಿದ್ದು ನಾನೇ, ಆದ್ರೆ ಟ್ರ್ಯಾಪ್ ನಾನಲ್ಲ!” – ಶಿರಹಟ್ಟಿ ಶಾಸಕರ ಪ್ರಕರಣದಲ್ಲಿ ಸ್ವಾಮೀಜಿ Read Post »

jakkur villa valentines day
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ

ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಹನಿಟ್ರಾಪ್ ಸಂಚು? ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್!

ತಮಿಳುನಾಡು ಮೂಲದ 19 ವರ್ಷದ ಯುವತಿಯನ್ನು ಪಾರ್ಟಿಗೆ ಕರೆಸಿ, ನಶೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಹನಿಟ್ರಾಪ್ ಸಂಚು? ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್! Read Post »

Scroll to Top