EXCLUSIVE… 8 ತಿಂಗಳಲ್ಲಿ BMTC ಡ್ರೈವರ್ಸ್-ಕಂಡಕ್ಟರ್ಸ್ ವಿರುದ್ಧ 11412 ದೂರು..!
ಪ್ರಯಾಣಿಕರ ಜತೆಗೆ ಅಸಭ್ಯ-ದುರ್ವರ್ತನೆ.-ವೇಗ-ಅಜಾಗರೂಕತೆ ಚಾಲನೆ- ಹಣ ಪಡೆದು ಟಿಕೆಟ್ ನೀಡದೆ ವಂಚನೆ ಬಗ್ಗೆಯೇ ವ್ಯಾಪಕ ದೂರುಗಳು.. ಇದು ಸ್ವತಃ ಸಚಿವ ರಾಮಲಿಂಗಾರೆಡ್ಡಿ ಅವರೇ ಶಾಕ್ ಆಗುವಂಥ ಅಘಾತಕಾರಿ ಸುದ್ದಿ.ಇಲಾಖೆ ಸುಧಾರಣೆ ಮಾಡೊಕ್ಕಿಂತ ಮುನ್ನ ನಿಜವಾಗಿ ಸುಧಾರಣೆ ಆಗಬೇಕಿರುವುದು ಏನು ಎನ್ನುವುದು ಈ ಸ್ಟೋರಿ ಓದಿದ ಮೇಲೆ ಗೊತ್ತಾಗಬಹುದೇನೋ..? ತಾನು ನಿರ್ವಹಿಸುತ್ತಿರುವ ಖಾತೆಗೆ ಇಂತದ್ದೊಂದು ಕಳಂಕ ತಟ್ಟಿದೆಯೆಲ್ಲಾ ಎಂದು ಅವರಿಗೇ ಬೇಸರವಾಗಬಹುದು..ನನಗೆ ಇಂಥಾ ಖಾತೆ ನಿಜಕ್ಕೂ ಬೇಕಾ ಎಂದು ಅವರು ಒಂದ್ ಕ್ಷಣ ಆಲೋಚಿಸಿದ್ರೂ ತಪ್ಪೇನಿಲ್ಲ..ಏಕೆಂದರೆ ಅಂತಹದೊಂದು … Read more




