“ಮಾಧ್ಯಮ”ಗಳ ತಾಕತ್ತಿಗೆ ಸಾಣೆ ಹಿಡಿದ “ಸುಜಾತಾಭಟ್‌ ಪ್ರಹಸನ”

ಕನ್ನಡ ಪತ್ರಿಕೋದ್ಯಮದಲ್ಲಿ ಸತ್ತೇ ಹೋಗಿದ್ದ ತನಿಖಾ ಪತ್ರಿಕೋದ್ಯಮದ ಜೀವಂತಿಕೆಗೆ ಸಾಕ್ಷಿಯಾದ ಮೀಡಿಯಾ ಟ್ರಯಲ್‌ –ಆಸಕ್ತ ಪತ್ರಕರ್ತರ ಅಧ್ಯಯನಕ್ಕೆ ಉತ್ತಮ ನಿದರ್ಶನವಾಗಬಲ್ಲ ಮೀಡಿಯಾ ಕೇಸ್‌ ಸ್ಟಡಿ.. ಇದು ಮಾಧ್ಯಮ ತಾಕತ್ತು..ಹಾಗೆಯೇ ಗೆಲುವು ಕೂಡ.. ಮಾಧ್ಯಮಗಳು ಮನಸು ಮಾಡಿದ್ರೆ ತಮ್ಮ ಹೊಣೆಗಾರಿಕೆಯನ್ನು ದಿಟ್ಟವಾಗಿ ಪ್ರದರ್ಶಿಸಿದ್ರೆ,ಸತ್ಯ  ಎಷ್ಟೇ ಆಳದಲ್ಲಿ ನಿಗೂಢವಾಗಿ ಹೂತೋಗಿರಲಿ,ಅದನ್ನು ಪಾತಾಳಗರಡಿ ಹಾಕಿ ಹೆಕ್ಕಿ ತೆಗೆಯಬಲ್ಲವು…ಜಗತ್ತಿಗೆ ಮಾಧ್ಯಮಗಳ ತಾಕತ್ತು ಅನೇಕ ಸನ್ನಿವೇಶಗಳಲ್ಲಿ ಸಾಬೀತಾಗಿದೆ. ಮತ್ತೊಂದು ಸನ್ನಿವೇಶದಲ್ಲಿ .ಪ್ರಪಂಚಕ್ಕೆ ಸತ್ಯದರ್ಶನವಾಗಿದೆ. ಇದಕ್ಕೆ ಧರ್ಮಸ್ಥಳನ ಸುಜಾತಾ ಭಟ್ ಅವರ ಕಾಲ್ಪನಿಕ ಮಗಳ ಕಟ್ಟುಕಥೆಯೇ  … Read more

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಬೆಂಗಳೂರು: ಸುವರ್ಣ ನ್ಯೂಸ್ ಚಾನೆಲ್ ನ ಸುದ್ದಿ ಸಂಪಾದಕ/ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ದ ಎಫ್ ಐ ಆರ್ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಸುವರ್ಣ ಸುದ್ದಿವಾಹಿನಿಯ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರ ಹಾಗೂ ಕ್ಯಾಮೆರಾಮನ್ ಮೇಲೆ ಸೌಜನ್ಯಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ತಂಡ ಹಲ್ಲೆ ಮಾಡಿದೆ ಎಂದು ಸುವರ್ಣ ನ್ಯೂಸ್ ನಲ್ಲಿ ತಪ್ಪು ವರದಿ ನೀಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ  ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ  ಗಣೇಶ್ ಶೆಟ್ಟಿ ಎನ್ನುವವರು ದೂರು … Read more

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಹುತೇಕ ಮಾದ್ಯಮಗಳು ಎಡವಿದ್ದೆಲ್ಲಿ?! ಪೂರ್ವಾಗ್ರಹಕ್ಕೆ ಒಳಗಾಗಿದ್ದೆಲ್ಲಿ!? ಕೋರ್ಟ್‌ ಗಳಾಗಿದ್ದೆಲ್ಲಿ.?!

ವೈಯುಕ್ತಿಕ ಅಭಿಪ್ರಾಯಗಳನ್ನೇ ವೀಕ್ಷಕರ ಮೇಲೆ ಬಲವಂತವಾಗಿ ಹೇರುವ ದುಸ್ಸಾಹಸ..!-ಸತ್ಯದ ಅನ್ವೇಷಕರಾಗದೆ ಕೋರ್ಟ್-ಜಡ್ಜ್‌ ಗಳಾಂತಾದ ನಿರೂಪಕರು..? ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಪಾತ್ರದಲ್ಲಿನ ಅಸಹಜ ಸಾವುಗಳು,ತಲೆ ಬುರುಡೆ ಪ್ರಕರಣದ ಬಗ್ಗೆ ಎಸ್ ಐಟಿ ತನಿಖೆಯನ್ನೇನೋ ನಡೆಸುತ್ತಿವೆ.ಆದರೆ ಈ ವಿಷಯದಲ್ಲಿ ಮಾದ್ಯಮಗಳ ಧೋರಣೆ-ನಿಲುವು ಮಾತ್ರ ರಾಜ್ಯದ ಜನರಲ್ಲಿ ಗೊಂದಲವನ್ನಷ್ಟೆ ಅಲ್ಲ, ಹೇಸಿಗೆ ತರಿಸುವ ಜತೆಗೆ ವಾಕರಿಕೆಯನ್ನು ಮೂಡಿಸುತ್ತಿವೆ.ಪ್ರ ಕರಣದಲ್ಲಿ ಹೀಗೆಯೇ ಆಗಿದೆ ಎನ್ನೋದನ್ನು ತುಂಬಾ ರೋಚಕವಾಗಿ ಬಿಂಬಿಸುವ ಆತುರದಲ್ಲಿ ಪತ್ರಿಕೋದ್ಯಮದ ನೈತಿಕತೆ ಹಾಗು ಸೈದ್ಧಾಂತಿಕತೆಯನ್ನೇ ಗಾಳಿಗೆ ತೂರುತ್ತಿದ್ದಾರೆ.ಸತ್ಯದ ಅನ್ವೇಷಕರಾಗದೆ ತಮ್ಮದೇ ಅಭಿಪ್ರಾಯವನ್ನು … Read more

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP)ಸಂಘದ ವಿರುದ್ದ FIR

ಕಿರುಕುಳ-ನಿಂದನೆ-ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಅಧ್ಯಕ್ಷರು ಸೇರಿದಂತೆ ಐವರ ವಿರುದ್ದ ಎಫ್ ಐಆರ್ ಬೆಂಗಳೂರು: ಆರ್ಥಿಕ ನೆರವಿನ ನೆವದಲ್ಲಿ ಮೀಟರ್ ಬಡ್ಡಿ ಮಾಫಿಯಾ ನಡೆಸಲಾಗುತ್ತಿದೆ ಎಂಬ ಆಪಾದನೆ ಹೊತ್ತಿದ್ದ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP) ಅಧ್ಯಕ್ಷರ ವಿರುದ್ದ ಎಫ್ ಐಆರ್ ದಾಖಲಾ ಗಿದೆ. ಸಾಲ ಪಡೆದ ಮಹಿಳೆ ಸಾಲದ ಕಂತು ಪಾವತಿಸಲು ಕೊಂಚ ವಿಳಂಬವಾಗಿದ್ದಕ್ಕೆ ಸಂಘದ ಪದಾಧಿಕಾರಿಗಳು ಸಂತ್ರಸ್ಥೆ ಮನೆಗೆ ತೆರಳಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ  ಸಂತ್ರಸ್ಥೆಯ ಮಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆಪಾದನೆ ಹಿನ್ನಲೆಯಲ್ಲಿ ಸಂಘದ … Read more

ವೀರೇಂದ್ರ ಹೆಗ್ಗಡೆ ವಿರುದ್ದ ಮಾನಹಾನಿ ವರದಿ ಮಾಡದಂತೆ ಮಾದ್ಯಮಗಳಿಗೆ ಕೋರ್ಟ್ ನಿರ್ಬಂಧ

ಮಾದ್ಯಮಗಳ ವಿರುದ್ದದ ಹೋರಾಟದಲ್ಲಿ ವೀರೇಂದ್ರ ಹೆಗ್ಗಡೆಗೆ ಮುನ್ನಡೆ..ಕೋರ್ಟ್ ಗೆ ಮೊರೆ ಹೋಗಲು ಮಾದ್ಯಮಗಳ ನಿರ್ದಾರ. ಬೆಂಗಳೂರು/ಧರ್ಮಸ್ಥಳ: ಬೆಳ್ತಂಗಡಿ ಬಾಲೆ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿಕೊಂಡು ಸುದ್ದಿ ಪ್ರಸಾರ ಮಾಡುತ್ತಿವೆ..ಇದರಿಂದ ತನ್ನ ಮಾನಹಾನಿ ಆಗುತ್ತಿದೆ..ಘನತೆಗೆ ಧಕ್ಕೆ ಬರುತ್ತಿದೆ ಎಂದು ಕೋರ್ಟ್ ಮೊರೆ ಹೋಗಿದ್ದ ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಕಾನೂನಾತ್ಮಕ ಮುನ್ನಡೆ ಆಗಿದೆ. ವೀರೆಂದ್ರ ಹೆಗ್ಗಡೆ ಅವರ ಪ್ರಾರ್ಥನೆ-ಅಹವಾಲನ್ನು ಆಲಿಸಿದ ಕೋರ್ಟ್ ಧರ್ಮಸ್ಥಳವನ್ನಾಗಲಿ, ಧರ್ಮಾಧಿಕಾರಿಗಳ ಬಗೆಗಾಗಲಿ ಅವಹೇಳನಕಾರಿಯಾದ ಅಥವಾ ಆಕ್ಷೇಪಾರ್ಹವಾದ ಯಾವುದೇ … Read more

ಸೌಜನ್ಯ ಪರ ದ್ವನಿ ಎತ್ತಿದ ಯೂ ಟ್ಯೂಬರ್ ಸಮೀರ್ ವಿರುದ್ಧ F I R-ಸಮೀರ್ ತೇಜೋವಧೆಗೆ ನಿಂತ ಪಟ್ಟಭದ್ರರ ಪಡೆ…!

ಬೆಂಗಳೂರು/ಬಳ್ಳಾರಿ/ ಬೆಳ್ತಂಗಡಿ: ಬೆಳ್ತಂಗಡಿಯ ಬಾಲೆ ಸೌಜನ್ಯ(saujanya) ಅತ್ಯಾಚಾರ-ಕೊಲೆ (rape and murder)ಪ್ರಕರಣದ ಸ್ಪೋಟಕ ವೀಡಿಯೋ ಹರಿಬಿಡುವ ಮೂಲಕ ದೊಡ್ಡ ಸಾಹಸ ಮಾಡಿದ ಯುವ ಯು ಟ್ಯೂಬರ್ (youtuber) ಸಮಿರ್(sameer-the dootha) ಇದೀಗ ದೊಡ್ಡ ಮಟ್ಟದ ಕಾನೂನಿನ ಸಂಘರ್ಷಕ್ಕೆ ಅಣಿಯಾಗಬೇಕಿದೆ.ಆತನನ್ನು ವ್ಯವಸ್ತಿತವಾಗಿ ಮುಗಿಸಿ ಹಾಕುವ ಹುನ್ನಾರ ಕೆಲವರಿಂದ ಶುರುವಾಗಿದೆ.ದುರಂತ ಎಂದರೆ ಯಾವುದೇ ಕಾನೂನಾತ್ಮಕ ಪ್ರಕ್ರಿಯೆಗಳಿಲ್ಲದೆ ಆತನ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಲಲಾಗಿದೆ. ತತ್ ಕ್ಷಣವೇ ಸ್ಟೇಷನ್ ಗೆ ಬಂದು ಹಾಜರಾಗುವಂತೆ ಸೂಚಿಸಲಾಗಿದೆ.ಬಂಧನದ ಭಯಕ್ಕೆ ಸಿಲುಕಿರುವ ಸಮೀರ್ ನ್ಯಾಯಕ್ಕಾಗಿ ನ್ಯಾಯಾಲಯದ … Read more