ಲಕ್ಕುಂಡಿ ನಿಧಿ ರಹಸ್ಯ ಬಯಲು: ಚಿನ್ನದ ಬಿಸ್ಕಿಟ್ ಹೆಸರಲ್ಲಿ ‘ಚಾಕಲೇಟ್’ ಆಟ! ಮೌಲ್ವಿ ಅರೆಸ್ಟ್
ನಿಧಿ ಆಸೆಗೆ ಬಿದ್ದ ರೈತರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಲೂಟಿ ಮಾಡಲು ಸ್ಕೆಚ್ ಹಾಕಿದ್ದ ಉತ್ತರಾಖಂಡ ಮೂಲದ ಕಿಂಗ್‌ಪಿನ್ ಹಜರತ್ ಮೌಲ್ವಿಯನ್ನು ಗದಗ ಪೊಲೀಸರು ಹಡೆಮುರಿ ಕಟ್ಟಿದ್ದಾರೆ.
ನಿಧಿ ಆಸೆಗೆ ಬಿದ್ದ ರೈತರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಲೂಟಿ ಮಾಡಲು ಸ್ಕೆಚ್ ಹಾಕಿದ್ದ ಉತ್ತರಾಖಂಡ ಮೂಲದ ಕಿಂಗ್‌ಪಿನ್ ಹಜರತ್ ಮೌಲ್ವಿಯನ್ನು ಗದಗ ಪೊಲೀಸರು ಹಡೆಮುರಿ ಕಟ್ಟಿದ್ದಾರೆ.
ಮುಡಾ ಹಗರಣದ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಸ್ನೇಹಮಯಿ ಕೃಷ್ಣರನ್ನು ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಇಂದು (ಫೆಬ್ರವರಿ 20) ಬಂಧಿಸಿದ್ದಾರೆ.
ಕಾನೂನು ಕಾಪಾಡಬೇಕಾದ ಪೊಲೀಸರೇ ಕಾನೂನು ಕೈಗೆತ್ತಿಕೊಂಡರೆ ಜನಸಾಮಾನ್ಯರು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಪ್ರಶ್ನಾತೀತರಲ್ಲ. “ವೈದ್ಯೋ ನಾರಾಯಣ ಹರಿ” ಎಂದು ವೈದ್ಯರನ್ನು ದೇವರಂತೆ ಗೌರವಿಸುವ ಸಮಾಜ ನಮ್ಮದು.
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯುರಾಲಜಿ( ಮೂತ್ರಕೋಶ ವಿಭಾಗ) ಸೆಕ್ಷನ್ ನ ಕೆಲವು ಮುಠ್ಠಾಳ ವೈದ್ಯರಿಂದಾಗಿ ಯುವಕನೊಬ್ಬ ಜೀವಂತಶವವಾಗಿದ್ದಾನೆ.
ಇದರ ಬಗ್ಗೆ ಬರೆಯಲೇಬೇಕೆನ್ನುವ ಉದ್ದೇಶ ಖಂಡಿತಾ ಇರಲಿಲ್ಲ..ಅಲ್ಲದೇ ಇದು ಪೂರ್ವಾಗ್ರಹ ವೂ ಅಲ್ಲ.ಏಕೆಂದರೆ ಅಜಿತ್ ಹನುಮಕ್ಕನವರ್ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಗೌರವ-ಅಭಿಮಾನ ಎರಡೂ ಇದೆ.
ಮುರುಘಾ ಮಠದ ಹೆಣ್ಣುಮಕ್ಕಳ ಹಾಸ್ಟೆಲ್ ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೆನ್ನುವ ಆರೋಪದಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀ ನಿರ್ದೋಷಿ.
ವಿಕ್ಟೋರಿಯಾ ಆಸ್ಪತ್ರೆ ನೆಫ್ರೋ ಯುರಾಲಜಿ ಸಂಸ್ಥೆ ನಿರ್ದೇಶಕ ಡಾ.ಶಿವಲಿಂಗಯ್ಯಗೆ ಶಾಕ್- ಹಿನ್ನಡೆ- ಅರ್ಹರಲ್ಲದ ಅಧಿಕಾರಿಯನ್ನು ವಾಪಸ್ ಕಳುಹಿಸಿ.. ಬೆಂಗಳೂರು: ಇದು ಸತ್ಯಕ್ಕೆ ಸಂದ ಆರಂಭಿಕ ಗೆಲುವು..ಖಡಕ್ ಕೆಎಎಎಸ್ ಅಧಿಕಾರಿ ಆಶಾ ಪರ್ವಿನ್ ಅವರ ವರ್ಗಾವಣೆ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದ ಆಪಾದನೆ ಹೊತ್ತಿರುವ ವಿಕ್ಟೋರಿಯಾ ಆಸ್ಪತ್ರೆ ನೆಫ್ರೋ ಯುರಾಲಜಿ ಸಂಸ್ಥೆ ನಿರ್ದೇಶಕ ಡಾ.ಶಿವಲಿಂಗಯ್ಯಗೆ ಮರ್ಮಾಘಾತ ಉಂಟು ಮಾಡುವ ಸಂಗತಿ. ಏಕೆಂದರೆ ಇದೀಗ ಕೆಎಎಸ್ ಅಧಿಕಾರಿಗಳ ಸಂಘವೇ ಆಶಾ ಪರ್ವಿನ್ ಅವರ ನ್ಯಾಯ ಸಮ್ಮತವಲ್ಲದ ವರ್ಗಾವಣೆ ವಿರುದ್ಧ … Read more
ಬಾಗಲಕೋಟೆ: ಜನಶ್ರೀ ವಾಹಿನಿಯ ಉಸ್ತುವಾರಿ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಒಂದು ಕಚೇರಿಯನ್ನೂ ಮಾಡಿಕೊಂಡಿದ್ದ ಪತ್ರಕರ್ತನೊಬ್ಬ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಆರಂಭದಲ್ಲಿ ಇದನ್ನು ಅಪಘಾತ ಎಂದು ಬಿಂಬಿಸಲಾಗಿತ್ತಾದ್ರೂ ಬಾಗಲಕೋಟೆ ಪೊಲೀಸರ ಕಾರ್ಯಾಚರಣೆಯಿಂದ 24 ಗಂಟೆಯೊಳಗೆ ಹಂತಕರು ಸಿಕ್ಕಿಬಿದ್ದಿದ್ದಾರೆ.ಈ ಪ್ರಕರಣವನ್ನು ಬಾಗಲಕೋಟ ಪೊಲೀಸರು 24 ಗಂಟೆಯೊಳಗೆ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಜಮಖಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪತ್ರಕರ್ತ ಬಸವರಾಜ ಕಾನಕೊಂಡ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು ಎಂದೇ ಹೇಳಲಾಗ್ತಿತ್ತು.ಆದ್ರೆ ಬಸವರಾಜ್ ಸತ್ತುಬಿದ್ದಿರುವ ಸ್ಥಿತಿಯ ಬಗ್ಗೆ ಅನುಮಾನಗೊಂಡು ತನಿಖೆ ಆರಂಭಿಸಿದ ಮೇಲೆ ಇದೊಂದು … Read more
ಬೆಂಗಳೂರಲ್ಲಿ ಹೆಚ್ಚಾಯ್ತು ಕೆಲವು ಮಾರ್ವಾಡಿಗಳ ರೌಡಿಯಿಸಂ- ಆಟಾಟೋಪ: ಅಟ್ಟಹಾಸಕ್ಕೆ ಕಡಿವಾಣ ಬೀಳದಿದ್ರೆ ಕನ್ನಡಿಗರಿಗೇನೆ ಅಪಾಯ..? ಬೆಂಗಳೂರಲ್ಲಿ ಕೆಲವು ಮಾರ್ವಾಡಿಗಳ ಆಟಾಟೋಪ-ಅಟ್ಟಹಾಸ ಅದೇಕೋ ಹೆಚ್ಚಾದಂತಿದೆ.(ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಕೂಡ ಒಳ್ಳೆಯದಲ್ಲ..ಇವತ್ತು ಅನೇಕರು ಮಹಾವೀರ ಬೋಧಿಸಿದ ತತ್ವಕ್ಕೆ ನಿಷ್ಟರಾಗಿ ಬದುಕುತ್ತಿದ್ದಾರೆ..ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ..) ವಾಸದ ಜತೆಗೆ ವ್ಯಾಪಾರ ಮಾಡಿಕೊಂಡು ಹೋಗ್ಲಿಕ್ಕೆ ಸ್ಥಳಾವಕಾಶ ಕೊಟ್ಟಿದ್ದು ವಿಶಾಲ ಹೃದಯಿಗಳಾದ ನಮ್ಮ ಕನ್ನಡಿಗರ ತಪ್ಪು ಎನ್ನಿಸ್ಲಿಕ್ಕೆ ಶುರುವಾಗಿದೆ.ಈಗಾಗಲೇ ಬೆಂಗಳೂರನ್ನು ಬಹುತೇಕ ಅತಿಕ್ರಮಿಸಿಕೊಂಡಿರುವ ಮಾರ್ವಾಡಿಗಳು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡೊಕ್ಕೆ ಶುರುಮಾಡಿದ್ದಾರೆ. ಅವರ ಅಟ್ಟಹಾಸದ ಅತಿರೇಕಕ್ಕೆ … Read more