“ಬಿಕ್ಲ ಶಿವು” ಮರ್ಡರ್-MLA ಭೈರತಿ ಬಸವರಾಜ್ ರಾಜಕೀಯ ಭವಿಷ್ಯ ಅತಂತ್ರ.!?
ದಿನಾಂಕ: 15-07-2025 ಸ್ಥಳ:ಕೆ.ಆರ್ ಪುರಂ ಸಮಯ: ರಾತ್ರಿ 08:10 ರಾಜಧಾನಿ ಬೆಂಗಳೂರಿನ ಕೆ.ಆರ್ ಪುರಂ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲ ಶಿವು ಎನ್ನುವ ರೌಡಿ ಶೀಟರ್ ಹೆಣ ಬಿದ್ದಿತ್ತು. ಸಹಜವಾಗಿ ರೌಡಿಗಳ ಹೆಣ ಬಿದ್ರೆ ಗೊತ್ತಲ್ಲ, ಹಳೇ ರೈವಲ್ರಿ ಯಿಂದಲೇ ಅಂತದ್ದೊಂದು ಪ್ರತೀಕಾರದ ಕೊಲೆ ಆಗಿರಬಹುದೆಂದು ಮಾತನಾಡಿ ಸುಮ್ಮನಾಗ್ತೇವೆ. ಆರಂಭದಲ್ಲಿ ನಿನ್ನೆ ರಾತ್ರಿಯ ಕೇಸ್ ಕೂಡ ಹಾಗೆಯೇ ಎನ್ನಿಸಿತ್ತು.ಆದರೆ ಆನಂತರದಲ್ಲಿ ಹೆಣವಾದವನ ತಾಯಿ ಕೊಟ್ಟ ಕಂಪ್ಲೆಂಟ್ ಇದೆಯೆಲ್ಲಾ ಅದು ಇಡೀ ಪ್ರಕರಣಕ್ಕೊಂದು ಬಿಗ್ ಟ್ವಿಸ್ಟ್. ಇಂಪಾರ್ಟೆನ್ಸ್ … Read more




