Lidkar Competition 2026: ಪಾದರಕ್ಷೆ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ – ₹50,000 ಬಹುಮಾನ ಗೆಲ್ಲಿ..!

Lidkar Competition 2026: ಪಾದರಕ್ಷೆ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ – ₹50,000 ಬಹುಮಾನ ಗೆಲ್ಲಿ..!

ಬೆಂಗಳೂರಿನ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ವತಿಯಿಂದ ರಾಜ್ಯಮಟ್ಟದ ಚರ್ಮದ ಪಾದರಕ್ಷೆ ತಯಾರಿಕಾ ಸ್ಪರ್ಧೆ 2026 ಆಯೋಜಿಸಲಾಗಿದೆ. ಪಾದರಕ್ಷೆ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವವರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತರು ಮೇ 30, 2026ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಸ್ಪರ್ಧೆಯು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಲೆದರ್ ಅಂಡ್ ಫ್ಯಾಶನ್ ಟೆಕ್ನಾಲಜಿ (ಕಿಲ್ಟ್), ಉಳ್ಳಾಳ ಉಪನಗರ, ಕೆಂಗೇರಿ, ಬೆಂಗಳೂರು – 56010 ಇಲ್ಲಿ ನಡೆಯಲಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು … Read more

ಮೇ 2026 ಬ್ಯಾಂಕ್ ರಜೆಗಳ ಪಟ್ಟಿ: ಯಾವ ದಿನ ಬ್ಯಾಂಕ್ ಬಂದ್ – ಈಗಲೇ ಪ್ಲಾನ್ ಮಾಡಿ..!

ಮೇ 2026 ಬ್ಯಾಂಕ್ ರಜೆಗಳ ಪಟ್ಟಿ: ಯಾವ ದಿನ ಬ್ಯಾಂಕ್ ಬಂದ್ – ಈಗಲೇ ಪ್ಲಾನ್ ಮಾಡಿ..!

ಮಾರ್ಚ್, ಏಪ್ರಿಲ್ ಅಂತ ಬ್ಯಾಂಕ್‌ಗಳಲ್ಲಿ ರಶ್ ಇತ್ತು ಅಲ್ವಾ? ಈಗ ಮೇ 2026 ಬಂದಿದೆ, ಅದರ ಜೊತೆ ಬ್ಯಾಂಕ್ ರಜೆಗಳ ಲಿಸ್ಟ್ ಕೂಡ ಬಂದಿದೆ. ನೀವೇನಾದ್ರೂ ಬ್ಯಾಂಕ್‌ನಲ್ಲಿ ಏನಾದ್ರೂ ಮುಖ್ಯ ಕೆಲಸ ಇಟ್ಕೊಂಡಿದ್ರೆ, ಈಗಲೇ ಪ್ಲಾನ್ ಮಾಡೋದು ಬೆಸ್ಟ್. ಇಲ್ಲಾಂದ್ರೆ ಬ್ಯಾಂಕ್ ಮುಂದೆ ಹೋಗಿ ನಿಂತಾಗ ‘ಇಂದು ರಜೆ‘ ಬೋರ್ಡ್ ನೋಡಿದ್ರೆ ಟೈಮ್ ವೇಸ್ಟ್ ಆದಂಗೆ. RBI release ಮಾಡಿರೋ ಲಿಸ್ಟ್ ಪ್ರಕಾರ, ಮೇ ತಿಂಗಳಲ್ಲಿ ಒಟ್ಟು 12 ದಿನ ಬ್ಯಾಂಕ್‌ಗಳು ಕ್ಲೋಸ್ ಇರ್ತವೆ. ಇದ್ರಲ್ಲಿ ಪಬ್ಲಿಕ್ … Read more

ಗ್ರಾಮ ಪಂಚಾಯಿತಿ E-Swathu 2.0: ಹೊಸ ಅಪ್‌ಡೇಟ್‌ಗಳಿಂದ ಆಸ್ತಿ ದಾಖಲೆ ಇನ್ನು ಮನೆಯಿಂದಲೇ ಪಡೆಯಿರಿ..!

ಗ್ರಾಮ ಪಂಚಾಯಿತಿ E-Swathu 2.0: ಹೊಸ ಅಪ್‌ಡೇಟ್‌ಗಳಿಂದ ಆಸ್ತಿ ದಾಖಲೆ ಇನ್ನು ಮನೆಯಿಂದಲೇ ಪಡೆಯಿರಿ..!

ಗ್ರಾಮ ಪಂಚಾಯಿತಿ ಈ ಸ್ವತ್ತು 2.0 ಹೊಸ ಅಪ್‌ಡೇಟ್‌ಗಳ ಬಗ್ಗೆ ಮಾಹಿತಿ. 11B ರಿಂದ 11A ಪರಿವರ್ತನೆ, ಅಪಾರ್ಟ್‌ಮೆಂಟ್ ಖಾತೆ, EC ಸಮಸ್ಯೆ ಪರಿಹಾರ, ಸುಧಾರಿತ ಪಾವತಿ ಮತ್ತು ಡೌನ್‌ಲೋಡ್ ಆಯ್ಕೆಗಳು. ಬೆಂಗಳೂರಿನ ಜನರಿಗೆ ಉಪಯುಕ್ತ ಮಾಹಿತಿ.

ಗ್ರೇಟರ್ ಬೆಂಗಳೂರು ಇ-ಖಾತಾ: SAS ID ಬಳಸಿ ಡ್ರಾಫ್ಟ್ ಖಾತಾ ಪಡೆಯುವುದು ಹೇಗೆ – ಹೊಸ ಮಾರ್ಗ ಇಲ್ಲಿದೆ..!

ಗ್ರೇಟರ್ ಬೆಂಗಳೂರು ಇ-ಖಾತಾ: SAS ID ಬಳಸಿ ಡ್ರಾಫ್ಟ್ ಖಾತಾ ಪಡೆಯುವುದು ಹೇಗೆ – ಹೊಸ ಮಾರ್ಗ ಇಲ್ಲಿದೆ..!

ಮ್ಮ ಬೆಂಗಳೂರಿನಲ್ಲಿ ಪ್ರಾಪರ್ಟಿ ಹೊಂದಿರೋರಿಗೆ ಇ-ಖಾತಾ ಎಷ್ಟು ಮುಖ್ಯ ಅನ್ನೋದು ಗೊತ್ತೇ ಇದೆ. ಮುಂಚೆ ಬಿಬಿಎಂಪಿ ಅಡಿ ಇದ್ದ ಬೆಂಗಳೂರು, ಈಗ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಗೆ ಬಂದಿದೆ. ನಿಮ್ಮದು ಪ್ಲಾಟ್ ಇರಬಹುದು, ಮನೆ ಇರಬಹುದು ಅಥವಾ ಅಪಾರ್ಟ್ಮೆಂಟ್ ಇರಬಹುದು, ಇ-ಖಾತಾ ಕಡ್ಡಾಯವಾಗಿದೆ. ಇ-ಖಾತಾ ಪ್ರಕ್ರಿಯೆಯಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ, ಈಗ GBA ಒಂದು ಮುಖ್ಯವಾದ ಅಪ್ಡೇಟ್ ನೀಡಿದ್ದು, ಡ್ರಾಫ್ಟ್ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳೋದು ಇನ್ನೂ ಸುಲಭವಾಗಿದೆ. ಬೆಂಗಳೂರು GBA ವ್ಯಾಪ್ತಿ ಮತ್ತು ಇ-ಖಾತಾ … Read more

“ಕಿದ್ವಾಯಿ”ಗೆ ಟೆರರ್ KAS ಡಾ.ಅಶಾ ಪರ್ವಿನ್ ಎಂಟ್ರಿ..ಭ್ರಷ್ಟರಲ್ಲಿ ನಡುಕ..

ಕೆಎಎಸ್ ಅಧಿಕಾರಿಗಳಲ್ಲಿ ಬಹುತೇಕರು ಹಣ ಮಾಡ್ಲಿಕ್ಕೆಂದೇ ಆಯಕಟ್ಟಿನ ಹುದ್ದೆಗಳನ್ನು ಹುಡುಕಿ, ಅದಕ್ಕಾಗಿ ಕೋಟಿಗಳಲ್ಲಿ ಹಣ ಖರ್ಚು ಮಾಡಿ ಕಟ್ಟಿದ ಹಣವನ್ನು ಕೆಲ ಅವಧಿಯಲ್ಲೇ ಡಬಲ್-ತ್ರಿಬಲ್ ಮಾಡಿಕೊಳ್ಳುತ್ತಿರುವುದರ ಬಗ್ಗೆ ಹೇಳಿದ್ದೇವೆ..‌ ಕೇಳಿದ್ದೇವೆ.ಆದರೆ ಕೆಲಸ ಮಾಡುವ ವ್ಯವಸ್ಥೆ ಜನಪರವಾಗಿಲ್ಲದಿದ್ದರೆ, ಅದರಿಂದ ಸರ್ಕಾರದ ಉದ್ದೇಶ ಈಡೇರಿಲ್ಲ ಎಂದ್ರೆ ಆ ವ್ಯವಸ್ಥೆ ವಿರುದ್ಧವೇ ಬಂಡಾಯ ಎದ್ದು ಪ್ರಶ್ನಿಸುವ ಕೆಲಸವನ್ನು ಎಷ್ಟು ಅದಿಕಾರಿಗಳು ಮಾಡ್ತಾರೆ..?ಆ ಧೈರ್ಯವನ್ನು ಎಷ್ಟು ಜನ ಪ್ರದರ್ಶಿಸ್ತಾರೆ ಹೇಳಿ..? ತುಂಬಾ ಕಡಿಮೆ ಅಲ್ವಾ..? ಖರ್ಚು ಮಾಡಿ ಪೋಸ್ಟಿಂಗ್ ಹಾಕಿಸಿಕೊಂಡು ಬಂದ ಜಾಗದಲ್ಲಿ … Read more

ನಾಳೆ ಪತ್ರಕರ್ತ ಪುಟ್ಟಪ್ಪ ಸಾರಥ್ಯದ “ಪೊಲಿಟಿಕಲ್-360” ಲಾಂಚ್

ಮೈಸೂರಿನ ಪತ್ರಕರ್ತ ಮಿತ್ರ ಪುಟ್ಟಪ್ಪ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.ಮೊದಲು ಆತನಿಗೊಂದು ಆಲ್ ದಿ ಬೆಸ್ಟ್…ಅಂದ್ಹಾಗೆ ಪೊಲಿಟಿಕಲ್ 360 ಎನ್ನುವ ಡಿಜಿಟಲ್ ಫ್ಲಾಟ್ ಫಾರ್ಮ್ ನ್ನೇ ಚಾನೆಲ್ ಮಾಡ್ಲಿಕ್ಕೆ ಹೋಗಿ ತನ್ನದಲ್ಲದ ತಪ್ಪಿಗೆ ವಿರೋಧ-ವಿವಾದ ಎಲ್ಲವನ್ನು ಮೈಮೇಲೆ ಎಳೆದುಕೊಂಡು, ಬೈಗುಳ-ಹಿಡಿಶಾಪ ಪಡೆದುಕೊಂಡು ಕೆಲಕಾಲ ಅಜ್ನಾತವಾಸಕ್ಕೆ ತೆರಳಿದ್ದ ಪುಟ್ಟಪ್ಪ ಅದು ಕಲಿಸಿಕೊಟ್ಟ ಜೀವನಾನುಭವದಿಂದ ಸಾಕಷ್ಟು ಮಾಗಿ ಇದೀಗ ಮೈ ಕೊಡವಿ ಎದ್ದುನಿಂತಿದ್ದಾನೆ.ಈ ಬಾರಿ ಗೆಲ್ಲಲೇಬೇಕೆನ್ನುವ ಮಹತ್ವಾಕಾಂಕ್ಷೆ-ಛಲ-ಆತ್ಮವಿಶ್ವಾಸ-ಉಮೇದು-ಇರಾದೆ-ಕನಸು ಎಲ್ಲವನ್ನು ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ.ಅದು ನಾಳೆಯೇ( 08-05-2026) ಉಡ್ಡಯನಗೊಳ್ಳಲಿದೆ..ಅಂದ್ಹಾಗೆ ಆತನ … Read more

WHY SENIOR J‌OURNALIST LAXMAN HOOGAR QUIT JOURNALISM/ “ಪತ್ರಿಕೋದ್ಯಮ”ದ ಗಟ್ಟಿ ದ್ವನಿ “ಲಕ್ಷ್ಮಣ್ ಹೂಗಾರ್” ಮೌನಿಯಾಗಿದ್ದೇಕೆ..? ಇಲ್ಲಿವೆ ಅವರೇ ನೀಡುವ ಕಾರಣ..!

ಲಕ್ಷ್ಮಣ್ ಹೂಗಾರ್.. …ಕನ್ನಡ ಪತ್ರಿಕೋದ್ಯಮ ಇವತ್ತಿಗೂ ಮಿಸ್ ಮಾಡಿಕೊಳ್ಳುತ್ತಿರುವ ಹೆಸರಿದು.. ಬಹುತೇಕ ಪತ್ರಕರ್ತರು ಅಗತ್ಯಕ್ಕೋ-ಅನಿವಾರ್ಯಕ್ಕೋ ಪರಿಸ್ಥಿತಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಇಂದಿನ ಪ್ರಕ್ಷುದ್ಧ ಪರಿಸ್ತಿತಿಯಲ್ಲಿ ಲಕ್ಷ್ಮಣ್ ಹೂಗಾರ್ ಎನ್ನುವಂತ ಪತ್ರಕರ್ತನ ಅನುಪಸ್ತಿತಿ ತೀವ್ರವಾಗಿ ಕಾಡದೆ ಇರೊಲ್ಲ…ಇತ್ತೀಚೆಗೆ ಸಾಮಾಜಿಕ ಜಾಲತಾಣ ಗಳಲ್ಲಿ  ಲಕ್ಷ್ಮಣ್ ಹೂಗಾರ್ ಅವರ ಕಣ್ಮರೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.ಅಷ್ಟೊಂದು ಆಕ್ಟೀವ್ ಆಗಿದ್ದ ಲಕ್ಷ್ಮಣ್  ಎಲ್ಲಿ ಹೋದರು..? ಎಲ್ಲಿದ್ದಾರೆ..? ಏನಾದರು..?ಏನ್ ಮಾಡುತ್ತಿದ್ದಾರೆ..?ಪತ್ರಿಕೋದ್ಯಮದ ಸಂಗ-ಸಹವಾಸ-ಸಾಂಗತ್ಯವನ್ನೇ ಬಿಟ್ರಾ..? ಪರ್ಯಾಯವನ್ನೇನಾದ್ರೂ ಹುಡುಕಿಕೊಂಡಿದ್ದಾರಾ..? ಪತ್ರಿಕೋದ್ಯಮಕ್ಕಿಂತ ಅವರು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದಲ್ಲೇ ನೆಮ್ಮದಿಯಾಗಿದ್ದಾರಾ..? ಎನ್ನುವ … Read more

ಮಾಲೀಕರ “ಸ್ವಾರ್ಥ”ಕ್ಕೆ ಆ ವೃತ್ತಿಪರ “ನ್ಯೂಸ್‌ ಚಾನೆಲ್” ಬಲಿ..!?

ಕನ್ನಡ ಸುದ್ದಿಕ್ಷೇತ್ರದಲ್ಲಿ “ವಿಸ್ತಾರ” ಮರು ಲೋಕಾರ್ಪಣೆ(19-04-2026), ಫ್ರೀಡಂ ಚಾನೆಲ್‌ ಲೋಕಾರ್ಪಣೆ ಯಾಗುತ್ತಿರುವಂಥ ಸನ್ನಿವೇಶದಲ್ಲೇ ಅಘಾತಕಾರಿ ಎನ್ನುವಂತ ಮತ್ತೊಂದು ಸುದ್ದಿ ಕೇಳಿಬಂದಿದೆ. ಅಲ್ಲಿನ ಪರಿಸ್ಥಿತಿ ಗಮನಿಸಿದ್ರೆ ಸಧ್ಯಕ್ಕೆ ಅಲ್ಲದಿದ್ದರೂ ಇನ್ನೊಂದೆರೆಡು ತಿಂಗಳಲ್ಲಿ ಚಾನೆಲ್‌ ಬಾಗಿಲು ಎಳೆದು ಕೊಳ್ಳುವ ಸಾಧ್ಯತೆಗಳು ದಟ್ಟವಾದಂತಿದೆ.ನೊಂದು-ಬೆಂದು-ಬಳಲಿ ಬೆಂಡಾಗಿರುವ ಅಲ್ಲಿನ ಸಂತ್ರಸ್ಥ ಮಾದ್ಯಮ ಸಿಬ್ಬಂದಿಯೇ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ಇಂತದ್ದೊಂದು ಸುಳಿವು ನೀಡಿದ್ದಾರೆ.ಚಾನೆಲ್‌ ಗೆ ಬಂದೆಲ್ಲಾ ಲಾಭವನ್ನು ತಮ್ಮ “ಸ್ವಂತ”ಕ್ಕೆ ಹೂಡಿಕೆ ಮಾಡಿದ್ದಾರೆನ್ನಲಾಗಿರುವ ಆ ಮಾಲೀಕರು  ಪಾಪ.! ನೀಯತ್ತಾಗಿ ದುಡಿಯುತ್ತಿರುವ “ಮಾದ್ಯಮ ಮಿತ್ರ”ರಿಗೆ ಅವರ … Read more

ಏಪ್ರಿಲ್,18ಕ್ಕೆ “ವಿಸ್ತಾರ” ರೀ ಲಾಂಚ್…ಶೀಘ್ರವೇ “ಫ್ರೀಡಂ” ಲೋಕಾರ್ಪಣೆ

ಭವಿಷ್ಯದ ಪರಿಣಾಮಗಳೇನೇ ಇರಲಿ,ಕನ್ನಡ ಮಾದ್ಯಮ ಲೋಕ ಎರಡು ಬೆಳವಣಿಗೆಗಳಿಗೆ ಸಾಕ್ಷಿ ಆಗುತ್ತಿದೆ.  ಒಂದು ಕೆಲ ವರ್ಷಗಳಿಂದೆ ಅಬ್ಬರದಲ್ಲಿ ಆರಂಭವಾದಷ್ಟೇ ವೇಗದಲ್ಲಿ ಬಾಗಿಲು ಮುಚ್ಚಿಕೊಂಡ ವಿಸ್ತಾರ ನ್ಯೂಸ್ ಚಾನೆಲ್ ಏಳು ಬೀಳುಗಳ ತರುವಾಯ ರೀ ಲಾಂಚ್ ಆಗುತ್ತಿರುವುದು ಮೊದಲ ಸಂಗತಿಯಾದರೆ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಮೂಡಿಬರುತ್ತಿದ್ದ ಫ್ರೀಡಂ ನ್ಯೂಸ್ ಚಾನೆಲ್ ಆಗಿ ಲೋಕಾರ್ಪಣೆಗೊಳ್ಳಲು ಅಣಿಯಾಗುತ್ತಿದೆ. ಕನ್ನಡ ಫ್ಲ್ಯಾಶ್ ನ್ಯೂಸೇ ,ವಿಸ್ತಾರ ನ್ಯೂಸ್ ಚಾನೆಲ್ ಬಗ್ಗೆ ಈ ಹಿಂದೆನೇ ಸಾಕಷ್ಟು ಬರೆದಿತ್ತು.ವಿಸ್ತಾರದ ಭವಿಷ್ಯ ಡೋಲಾಯಮಾನವಾದ ಸನ್ನಿವೇಶದಲ್ಲೇ ಎಚ್ಚರಿಸುವ ಕೆಲಸ … Read more

“ಅರ್ಹ”ರನ್ನು ಕಡೆಗಣಿಸ್ತಾ ಚಂದನವನ ಕ್ರಿಟಿಕ್‌ ಅವಾರ್ಡ್ಸ್‌?!

ಚಂದನವನದಲ್ಲಿ ನೀಡಲಾಗುವ ವಿಮರ್ಷಕರ ಪ್ರಶಸ್ತಿಗೆ ವಿವಾದದ ಕಳಂಕ ತಟ್ಟಿದಂತಿದೆ. ಚಿತ್ರರಂಗದ ವಿದ್ಯಾಮಾನಗಳನ್ನು ದಶಕಗಳಿಂದಲೂ ಗಮನಿಸುತ್ತಾ,ಅದರ ಒಳಹೊರಗನ್ನು ನೇರ-ನಿಷ್ಟೂರ-ತೀಕ್ಷ್ಣವಾಗಿ  ವರದಿ ಮಾಡುತ್ತಿದ್ದ ಬಹುತೇಕ ಹಿರಿಯ ಸಿನಿ ಪತ್ರಕರ್ತರನ್ನೇ ಪಕ್ಕ ಕ್ಕಿಟ್ಟು ಆಯ್ದ ಕೆಲವರೇ ಪ್ರಶಸ್ತಿ ಆಯ್ಕೆ- ಪ್ರಧಾನ ಮಾಡಿ ಮುಗಿಸಿದ್ದಾರೆನ್ನುವ ಅಸಮಾಧಾನ ಸ್ಯಾಂಡಲ್ವುಡ್‌ ನಲ್ಲಿ  ಹೊಗೆಯಾಡತೊಡಗಿದೆ. ಚಂದನವನದ ಸಿನಿ ಪತ್ರಕರ್ತರ ಒಳಗೆ ಇಷ್ಟು ದಿನ ಕುದಿಯುತ್ತಿದ್ದ ಬಂಡಾಯ-ಮುನಿಸು-ವ್ಯತ್ಯಾಸಗಳು ಅದ್ಹೇಕೋ ಸ್ಪೋಟಗೊಳ್ಳುವ ಲಕ್ಷಣ ಗೋಚರಿಸುವಂತಿದೆ. ಹೌದು..ಚಂದನವನದಲ್ಲಿ ಸಿನಿ ಪತ್ರಕರ್ತರೇ ಒಗ್ಗೂಡಿ,ಪ್ರತಿಭೆ-ಸಾಮ ರ್ಥ್ಯ ವುಳ್ಳ ಕಲಾವಿದರು-ತಂತ್ರಜ್ಞರಿಗೆ  ತೂಗಿ ಅಳೆದು ನೀಡುತ್ತಾ ಬಂದಿ … Read more