ಮಾನವೀಯತೆ ಮೆರೆದ ವೀರಕಪುತ್ರ ಶ್ರೀನಿವಾಸ್: ಜೇನುನೋಣಗಳ ದಾಳಿಯಿಂದ ತಾಯಿ-ಮಗುವಿನ ಪ್ರಾಣ ಉಳಿಸಿದ ಸಾಹಸ!
“ಪರರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಧರ್ಮ” ಎಂಬ ಮಾತನ್ನು ಸಮಾಜ ಸೇವಕ ಹಾಗೂ ಚಿಂತಕ ವೀರಕಪುತ್ರ ಶ್ರೀನಿವಾಸ್ ಅವರು ಅಕ್ಷರಶಃ ಸಾಬೀತುಪಡಿಸಿದ್ದಾರೆ.