ಬೆಂಗಳೂರಲ್ಲಿ ಸಿಲಿಂಡರ್ ಗೋಳಾಟ: 20 ದಿನದ ಹಿಂದೆ ಬುಕ್ ಮಾಡಿದ್ರೂ ಬರ್ತಿಲ್ಲ ಗ್ಯಾಸ್!

lpg cylinder shortage

ಕಳೆದ ಹದಿನೈದು ದಿನಗಳಿಂದ ಮನೆ ಬಳಕೆಯ ಸಿಲಿಂಡರ್ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಜನಸಾಮಾನ್ಯರು ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲುವಂತಾಗಿದೆ.

ಗ್ಯಾಸ್ ಅಭಾವದ ನೆಪದಲ್ಲಿ ಮರ ಕಡಿದರೆ ಶಿಕ್ಷೆ ಖಚಿತ: ಅರಣ್ಯ ಇಲಾಖೆ ಹೈ-ಅಲರ್ಟ್!

karnataka govt alerts forest

ಪ್ರಸ್ತುತ ಜಾಗತಿಕ ಮತ್ತು ತಾಂತ್ರಿಕ ಕಾರಣಗಳಿಂದಾಗಿ ರಾಜ್ಯದಲ್ಲಿ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.

ಇಂಧನ ಬೆಲೆ ಏರಿಕೆ ಶಾಕ್: ಗೃಹ ಬಳಕೆಯ ಸಿಲಿಂಡರ್ ಬೆಲೆ ಇನ್ಮುಂದೆ ₹913

lpg cylinder price hike

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷ ಮತ್ತು ತೈಲ ಪೂರೈಕೆಯಲ್ಲಿನ ಅಸ್ಥಿರತೆಯು ಈಗ ಭಾರತೀಯ ಅಡುಗೆಮನೆಗಳ ಮೇಲೂ ನೇರ ಪರಿಣಾಮ ಬೀರಿದೆ.