ಬೆಂಗಳೂರಲ್ಲಿ ಸಿಲಿಂಡರ್ ಗೋಳಾಟ: 20 ದಿನದ ಹಿಂದೆ ಬುಕ್ ಮಾಡಿದ್ರೂ ಬರ್ತಿಲ್ಲ ಗ್ಯಾಸ್!

lpg cylinder shortage

ಕಳೆದ ಹದಿನೈದು ದಿನಗಳಿಂದ ಮನೆ ಬಳಕೆಯ ಸಿಲಿಂಡರ್ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಜನಸಾಮಾನ್ಯರು ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲುವಂತಾಗಿದೆ.