“ಬ್ಲ್ಯಾಕ್ ಮೇಲ್” ಗೆ ಪ್ರಾಣತೆತ್ತನಾ ಪತ್ರಕರ್ತ..!ಕೊಲೆಯನ್ನು “ಆಕ್ಸಿಡೆಂಟ್” ಎಂದು ಕಥೆ ಕಟ್ಟಿದ್ದ “ಹಂತಕ”ರು..
ಬಾಗಲಕೋಟೆ: ಜನಶ್ರೀ ವಾಹಿನಿಯ ಉಸ್ತುವಾರಿ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಒಂದು ಕಚೇರಿಯನ್ನೂ ಮಾಡಿಕೊಂಡಿದ್ದ ಪತ್ರಕರ್ತನೊಬ್ಬ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಆರಂಭದಲ್ಲಿ ಇದನ್ನು ಅಪಘಾತ ಎಂದು ಬಿಂಬಿಸಲಾಗಿತ್ತಾದ್ರೂ ಬಾಗಲಕೋಟೆ […]