advertise here

Search

ಅಂತರರಾಷ್ಟ್ರೀಯ

how rising crude oil
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ಕಚ್ಚಾ ತೈಲ ದರ ಏರಿಕೆ: ಭಾರತದ ಆರ್ಥಿಕತೆಗೆ ಎದುರಾಗಿರುವ ಸವಾಲುಗಳೇನು?

ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಅಶಾಂತಿ ಜಾಗತಿಕ ತೈಲ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಸೋಮವಾರದ ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ತೈಲದ ಬೆಲೆ ದುಬಾರಿಯಾಗಿದೆ.

ಕಚ್ಚಾ ತೈಲ ದರ ಏರಿಕೆ: ಭಾರತದ ಆರ್ಥಿಕತೆಗೆ ಎದುರಾಗಿರುವ ಸವಾಲುಗಳೇನು? Read Post »

iran drone attack
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ

ಯುಎಇಯಲ್ಲಿ ಅಮೆಜಾನ್ ಡೇಟಾ ಸೆಂಟರ್ ಮೇಲೆ ಇರಾನ್ ಡ್ರೋನ್ ದಾಳಿ

ಇರಾನ್‌ನ ಪ್ರತೀಕಾರದ ಕ್ರಮವು ಅಮೆರಿಕದ ಜಾಗತಿಕ ಕಂಪನಿಗಳನ್ನು ಗುರಿಯಾಗಿಸಿದ್ದು, ಈ ಬೆಳವಣಿಗೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.

ಯುಎಇಯಲ್ಲಿ ಅಮೆಜಾನ್ ಡೇಟಾ ಸೆಂಟರ್ ಮೇಲೆ ಇರಾನ್ ಡ್ರೋನ್ ದಾಳಿ Read Post »

mha advisory states
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ತೀವ್ರ ಸಂಘರ್ಷದ ಹಿನ್ನೆಲೆಯಲ್ಲಿ, ಭಾರತದ ಆಂತರಿಕ ಭದ್ರತೆಯ ದೃಷ್ಟಿಯಿಂದ ಕೇಂದ್ರ ಗೃಹಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಮಹತ್ವದ ಎಚ್ಚರಿಕೆಯನ್ನು ರವಾನಿಸಿದೆ.

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ Read Post »

us israel attack
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ಇರಾನ್‌ನಲ್ಲಿ ಅಮೆರಿಕ-ಇಸ್ರೇಲ್ ಜಂಟಿ ದಾಳಿ: 48 ನಾಯಕರ ಹತ್ಯೆ, ಖಮೇನಿ ಸಾವು ದೃಢ

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ 48ಕ್ಕೂ ಹೆಚ್ಚು ಉನ್ನತ ನಾಯಕರು ಸಾವನ್ನಪ್ಪಿದ್ದಾರೆ.

ಇರಾನ್‌ನಲ್ಲಿ ಅಮೆರಿಕ-ಇಸ್ರೇಲ್ ಜಂಟಿ ದಾಳಿ: 48 ನಾಯಕರ ಹತ್ಯೆ, ಖಮೇನಿ ಸಾವು ದೃಢ Read Post »

t20 world cup
EXCLUSIVE, Kannada Flash News, ಅಂತರರಾಷ್ಟ್ರೀಯ, ಕ್ರೀಡೆ

ಟಿ20 ವಿಶ್ವಕಪ್ 2026: ಸೆಮಿಫೈನಲ್ ಕನಸಿಗಾಗಿ ಪಾಕಿಸ್ತಾನಕ್ಕೆ ಇಂದು ‘ಡು ಆರ್ ಡೈ’

ಪಾಕಿಸ್ತಾನ ತಂಡವು ಇದೀಗ ಮಹತ್ವದ ಹಂತದಲ್ಲಿದೆ. ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಸೋಲನುಭವಿಸಿದ ಬಳಿಕ, ಪಾಕಿಸ್ತಾನದ ಸೆಮಿಫೈನಲ್ ಕನಸು ಮತ್ತೆ ಜೀವಂತವಾಗಿದೆ.

ಟಿ20 ವಿಶ್ವಕಪ್ 2026: ಸೆಮಿಫೈನಲ್ ಕನಸಿಗಾಗಿ ಪಾಕಿಸ್ತಾನಕ್ಕೆ ಇಂದು ‘ಡು ಆರ್ ಡೈ’ Read Post »

israel airspace
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಷ್ಟ್ರೀಯ

ಇಸ್ರೇಲ್-ಇರಾನ್ ಸಂಘರ್ಷ: ವಾಯುಪ್ರದೇಶ ಮುಚ್ಚಿದ್ದರಿಂದ ವಿಮಾನಯಾನ ಸೇವೆಯಲ್ಲಿ ವ್ಯತ್ಯಯ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಸೇರಿದಂತೆ ಈ ಪ್ರದೇಶದ ಹಲವು ರಾಷ್ಟ್ರಗಳು ತಮ್ಮ ವಾಯುಪ್ರದೇಶವನ್ನು (Airspace) ಮುಚ್ಚಿರುವುದು ವರದಿಯಾಗಿದೆ.

ಇಸ್ರೇಲ್-ಇರಾನ್ ಸಂಘರ್ಷ: ವಾಯುಪ್ರದೇಶ ಮುಚ್ಚಿದ್ದರಿಂದ ವಿಮಾನಯಾನ ಸೇವೆಯಲ್ಲಿ ವ್ಯತ್ಯಯ Read Post »

israel launches preemptive strike
EXCLUSIVE, Kannada Flash News, ಅಂತರರಾಷ್ಟ್ರೀಯ

ಇರಾನ್ ಮೇಲೆ ಇಸ್ರೇಲ್-ಅಮೆರಿಕದ ಭೀಕರ ದಾಳಿ!

ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಮಹಾಯುದ್ಧದ ಭೀತಿ ಆವರಿಸಿದೆ. ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಕುರಿತಾದ ದಶಕಗಳ ಬಿಕ್ಕಟ್ಟು ಇದೀಗ ನೇರ ಮಿಲಿಟರಿ ಸಂಘರ್ಷಕ್ಕೆ ತಿರುಗಿದೆ.

ಇರಾನ್ ಮೇಲೆ ಇಸ್ರೇಲ್-ಅಮೆರಿಕದ ಭೀಕರ ದಾಳಿ! Read Post »

bolivia military plane crash
EXCLUSIVE, Kannada Flash News, ಅಂತರರಾಷ್ಟ್ರೀಯ, ರಾಷ್ಟ್ರೀಯ

ಬೊಲಿವಿಯಾದಲ್ಲಿ ಭೀಕರ ವಿಮಾನ ದುರಂತ: 15ಕ್ಕೂ ಹೆಚ್ಚು ಮಂದಿ ಸಾವು, ಹಣಕ್ಕಾಗಿ ಮುಗಿಬಿದ್ದ ಜನ!

ಬೊಲಿವಿಯಾದ ರಾಜಧಾನಿ ಲಾ ಪಾಜ್ ಸಮೀಪದ ಎಲ್ ಆಲ್ಟೊ (El Alto) ವಿಮಾನ ನಿಲ್ದಾಣದ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಕನಿಷ್ಠ 15 ರಿಂದ 20 ಮಂದಿ ಮೃತಪಟ್ಟಿರುವ ದೃಢಪಟ್ಟಿದೆ.

ಬೊಲಿವಿಯಾದಲ್ಲಿ ಭೀಕರ ವಿಮಾನ ದುರಂತ: 15ಕ್ಕೂ ಹೆಚ್ಚು ಮಂದಿ ಸಾವು, ಹಣಕ್ಕಾಗಿ ಮುಗಿಬಿದ್ದ ಜನ! Read Post »

india vs zimbabwe
EXCLUSIVE, Kannada Flash News, ಅಂತರರಾಷ್ಟ್ರೀಯ, ಕ್ರೀಡೆ, ದೇಶ, ರಾಷ್ಟ್ರೀಯ

ಟಿ20 ವಿಶ್ವಕಪ್ ಸೂಪರ್-8: ಇಂದು ಜಿಂಬಾಬ್ವೆ ವಿರುದ್ಧ ಭಾರತದ ‘ಮಡು ಇಲ್ಲವೇ ಮಡಿ’ ಹೋರಾಟ!

ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ಫಲಿತಾಂಶ ಹಾಗೂ ಭಾರತ ಮತ್ತು ಜಿಂಬಾಬ್ವೆ ನಡುವಿನ ಇಂದಿನ ನಿರ್ಣಾಯಕ ಪಂದ್ಯದ ಕುರಿತಾದ ಸಮಗ್ರ ವರದಿ ಇಲ್ಲಿದೆ.

ಟಿ20 ವಿಶ್ವಕಪ್ ಸೂಪರ್-8: ಇಂದು ಜಿಂಬಾಬ್ವೆ ವಿರುದ್ಧ ಭಾರತದ ‘ಮಡು ಇಲ್ಲವೇ ಮಡಿ’ ಹೋರಾಟ! Read Post »

punch baby monkey ikea
EXCLUSIVE, Kannada Flash News, ಅಂತರರಾಷ್ಟ್ರೀಯ, ರಾಷ್ಟ್ರೀಯ

ತಾಯಿಯ ಪ್ರೀತಿಗಾಗಿ ಹಾತೊರೆದ ಮರಿ ಕೋತಿಗೆ ಆಸರೆಯಾದ ‘ಗೊಂಬೆ’: ಐಕಿಯಾ ಗೊಂಬೆಗೆ ಡಿಮ್ಯಾಂಡೋ ಡಿಮ್ಯಾಂಡ್!

ಪ್ರೀತಿ ಮತ್ತು ಮಮತೆಗೆ ಭಾಷೆಯ ಹಂಗಿಲ್ಲ, ಅದು ಪ್ರಾಣಿಯಿರಲಿ ಅಥವಾ ಮನುಷ್ಯನಿರಲಿ. ಇದಕ್ಕೆ ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿ ನಡೆದ ಒಂದು ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ.

ತಾಯಿಯ ಪ್ರೀತಿಗಾಗಿ ಹಾತೊರೆದ ಮರಿ ಕೋತಿಗೆ ಆಸರೆಯಾದ ‘ಗೊಂಬೆ’: ಐಕಿಯಾ ಗೊಂಬೆಗೆ ಡಿಮ್ಯಾಂಡೋ ಡಿಮ್ಯಾಂಡ್! Read Post »

Scroll to Top